ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರ ೬೮ನೇ ಜನ್ಮದಿನದ ನಿಮಿತ್ತ ರಾಮ ಮಂದಿರ ಸರ್ಕಲ್‌ನಲ್ಲಿ ಅನ್ನ ದಾಸೋಹ

ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರ  ೬೮ನೇ ಜನ್ಮದಿನದ ನಿಮಿತ್ತ ರಾಮ ಮಂದಿರ ಸರ್ಕಲ್‌ನಲ್ಲಿ ಅನ್ನ ದಾಸೋಹ

ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರ ೬೮ನೇ ಜನ್ಮದಿನದ ನಿಮಿತ್ತ ರಾಮ ಮಂದಿರ ಸರ್ಕಲ್‌ನಲ್ಲಿ ಅನ್ನ ದಾಸೋಹ 

ಕಲಬುರಗಿ: ನಗರದ ರಾಮ ಮಂದಿರ ಸರ್ಕಲ್‌ನಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರ ೬೮ನೇ ಜನ್ಮದಿನದ ನಿಮಿತ್ತ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಟೈಗರ್ ವಿಘ್ನೆಶ್ವರ ಅವರ ನೇತೃತ್ವದಲ್ಲಿ ಅನ್ನ ದಾಸೋಹ ಮಾಡಲಾಯಿತು. ಕಾಂಗ್ರೆಸ್ ಮುಖಂಡರಾದ ಅಭಿಷೇಕ ಎ. ಪಾಟೀಲ, ಲಿಂಗರಾಜ ಕಣ್ಣಿ, ಸಂಜುಕುಮಾರ ಹೋಳ್ಳಕರ್, ಕಲಿಲ್ ಭಾಯಿ, ಗಜಾನಂದ ದೇಶಪಾಂಡೆ, ಪ್ರಕಾಶ ಕಪನೂರ, ಅಶ್ವಿನ್ ಸಂಕಾ, ಶಿವಾನಂದ ಹೋನಗುಂಟಿ, ಸಚೀನ ಶಿರವಾಳ, ಗೌತಮ ಕರಿಕಲ್, ಚನ್ನು ಪಾಟೀಲ, ಸಂತೋಷ ದೋಡ್ಡಮನಿ, ಸಚೀನ್ ಬಂಡೆ, ನಾಗರಾಜ ಪ್ರಸಾದ್, ಅಮರನಾಥ, ಗೀತಾ ಮದ್ದಗಲ್, ಜ್ಯೋತಿ ಮರಗೋಳ, ಸಂರ್ಪೂಣ ಪಾಟೀಲ ಸೇರಿದಂತೆ ಕಾರ್ಯಕರ್ತರು ಇದ್ದರು.