ಮಾಳಹಳ್ಳಿಕರ್ ಪರಶುರಾಮ ಚಂದಪ್ಪಗೆ ಪಿ ಎಚ್ ಡಿ ಕೆಂಭಾವಿಯ, ಆನಂದ ಬುದ್ಧ ವಿಹಾರ ಟ್ರಸ್ಟ್ ವತಿಯಿಂದ ಸನ್ಮಾನ.

ಮಾಳಹಳ್ಳಿಕರ್ ಪರಶುರಾಮ ಚಂದಪ್ಪಗೆ  ಪಿ ಎಚ್ ಡಿ  ಕೆಂಭಾವಿಯ, ಆನಂದ ಬುದ್ಧ ವಿಹಾರ ಟ್ರಸ್ಟ್  ವತಿಯಿಂದ ಸನ್ಮಾನ.

ಮಾಳಹಳ್ಳಿಕರ್ ಪರಶುರಾಮ ಚಂದಪ್ಪಗೆ ಪಿ ಎಚ್ ಡಿ ಕೆಂಭಾವಿಯ, ಆನಂದ ಬುದ್ಧ ವಿಹಾರ ಟ್ರಸ್ಟ್ ವತಿಯಿಂದ ಸನ್ಮಾನ.

 ಕೆಂಭಾವಿ ಪಟ್ಟಣದ ಆನಂದ ಬುದ್ಧ ವಿಹಾರದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ಕಾರ್ಯಕ್ರಮ ನಡೆಯುತ್ತದೆ .ಈ ಹುಣ್ಣಿಮೆಯಂದು ಕೆಂಭಾವಿ ಬುದ್ಧ ವಿಹಾರ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಹಾಗೂ ವಂದನ,ತ್ರಿಸರಣ, ಪಂಚಶೀಲ ಪಠಣಗಳ ಮುಲಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು

ನಂತರ ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ

ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ಪರಶುರಾಮ ಚಂದಪ್ಪ ಮಾಳಹಳ್ಳಿಕರ್ ಅವರು ಮಂಡಿಸಿದ 'ಕನ್ನಡ ಮತ್ತು ದಲಿತ ನಾಟಕಗಳ ಸಾಂಸ್ಕೃತಿಕ ಅಧ್ಯಯನ' ಎಂಬ ಮಹಾಪ್ರಬಂಧಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿರುವ ಇವರಿಗೆ ಆನಂದ ಬುದ್ಧ ವಿಹಾರ ಟ್ರಸ್ಟ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರು ಲಾಲಪ್ಪ ಹೊಸಮನಿ,ಮಲ್ಲಪ್ಪ ಇಂಗಳಗಿ,ಮಾಂತೇಶ ಮಾಳಳ್ಳಿಕರ್, ಬಸವರಾಜ್ ಚಿಂಚೋಳ್ಳಿ,ಬಸವಣ್ಣೆಪ್ಪ ಮಾಳಳ್ಳಿಕರ್, ಮರೆಪ್ಪ ಮಲ್ಲಾ ಶಿವಶರಣ ಯಾಳಗಿ,ಯಲ್ಲಪ್ಪ ಬಾಯಿಮನಿ,ಮಂಜು ಕೊಂಬಿನ್,ಪರಶುರಾಮ್ ಮಾಳಹಳ್ಳಿಕರ್,ಮಲ್ಲಿಕಾರ್ಜನ ಕಟ್ಟಿಮನಿ,ಮುದಕಪ್ಪ ಕಿರದಹಳ್ಳಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು