ಸುತ್ತೂರು ಶ್ರೀಗಳಿಗೆ ಡಾ. ಉಮೇಶ್ ಜಾಧವ್ ಭಕ್ತಿಯ ಸ್ವಾಗತ

ಸುತ್ತೂರು ಶ್ರೀಗಳಿಗೆ ಡಾ. ಉಮೇಶ್ ಜಾಧವ್ ಭಕ್ತಿಯ ಸ್ವಾಗತ

ಸುತ್ತೂರು ಶ್ರೀಗಳಿಗೆ ಡಾ. ಉಮೇಶ್ ಜಾಧವ್ ಭಕ್ತಿಯ ಸ್ವಾಗತ

 ಕಲಬುರಗಿ : ಶ್ರೀಶೈಲ ಸಾರಂಗಮಠದ ಜಗದ್ಗುರು ಡಾ. ಸಾರಂಗದಧರ ದೇಶಿಕೇಂದ್ರ ಮಹಾಸ್ವಾಮಿಗಳವರಿಗೆ ಸುಲಫಲ ಮಠದಲ್ಲಿ ನಡೆಯುತ್ತಿರುವ ಗೌರವಾರ್ಪಣೆ ಸಮಾರಂಭಕ್ಕೆ ಸೆ 29ರಂದು ಆಗಮಿಸಿದ ಮೈಸೂರು ಶ್ರೀ ಸುತ್ತೂರು ಮಹಾ ಸಂಸ್ಥಾನ ಮಠದ ಶ್ರೀಮದ್ ಸುತ್ತೂರು ವೀರ ಸಿಂಹಾಸನಾಧೀಶ್ವರ ಪೂಜ್ಯಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಅವರಿಗೆ ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ಸ್ವಾಗತಿಸಿ ಆಶೀರ್ವಾದ ಪಡೆದರು.