ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಮಲನಗರ ಘಟಕಕ್ಕೆ, ಮನೋಜ ಹಿರೇಮಠ ಅಧ್ಯಕ್ಷ, ಮಹಾದೇವ ಬಿರಾದಾರ ಪ್ರಧಾನ ಕಾರ್ಯದರ್ಶಿ ನೇಮಕ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಮಲನಗರ ಘಟಕಕ್ಕೆ,  ಮನೋಜ ಹಿರೇಮಠ ಅಧ್ಯಕ್ಷ, ಮಹಾದೇವ ಬಿರಾದಾರ ಪ್ರಧಾನ ಕಾರ್ಯದರ್ಶಿ ನೇಮಕ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಮಲನಗರ ಘಟಕಕ್ಕೆ, 

ಮನೋಜ ಹಿರೇಮಠ ಅಧ್ಯಕ್ಷ, ಮಹಾದೇವ ಬಿರಾದಾರ ಪ್ರಧಾನ ಕಾರ್ಯದರ್ಶಿ ನೇಮಕ

ಕಮಲನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2026-27ನೇ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮನೋಜಕುಮಾರ ಹಿರೇಮಠ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮಹಾದೇವ ಬಿರಾದಾರ ಅವರನ್ನು ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಅವರ ನೇತೃತ್ವದಲ್ಲಿ ಶನಿವಾರ ಆಯ್ಕೆ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷ ಆನಂದ ದೇವಪ್ಪ, ಉಪಾಧ್ಯಕ್ಷ ಪ್ರಥ್ವಿ.ಎಸ್, ಸ್ವಾಮಿದಾಸ ನಾಗುರೆ, ಜಿಲ್ಲಾ ಕಾರ್ಯಕಾರಣಿ ಸದಸ್ಯ ಶ್ರೀಕಾಂತ ಪಾಟೀಲ, ಮತ್ತು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಕಾರ್ಯದರ್ಶಿ ಸಂತೋಷ ಚಟ್ಟಿ, ರಾಜಕುಮಾರ ಸಗರ ನೇತೃತ್ವದ ತಂಡ ಕಮಲನಗರ ನೂತನ ಕರ್ನಾಟಕ ಕಾರ್ಯನಿರತ ಪತರಕರ್ತರ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ಮನೋಜ ಹಿರೇಮಠ ಮತ್ತು ಪ್ರಧಾನ ಕಾರ್ಯದರ್ಶಿ ಮಹಾದೇವ ಬಿರಾದರ ಅವರ ಹೆಸರು ಘೋಷಿಸಿ ಸನ್ಮಾನಿಸದರು.

ಈ ಸಂದರ್ಭದಲ್ಲಿ ಡಾ. ಎಸ್.ಎಸ್.ಮೈನಾಳೆ, ಬಿಬಿ ಹೆಡೆ, ಪ್ರಶಾಂತ ಮಠಪತಿ, ಸಿಎಂ ಗಳಗೆ, ಬಾಲಾಜಿ ಫಿರಂಗೆ, ರಾಜಶೇಖರ ಅಜ್ಜ, ಸವಿತಾ ರಾಜಶೇಖರ ಅಜ್ಜ, ನಿತಿನ ಶಿವಣಕರ್, ಪರಮೇಶ ರಾಂಪುರೆ, ಸಂಗೇಮೇಶ ಮುರ್ಕೆ, ಮಹಾದು ಬರ್ಗೆ, ಸಂಜೀವಕುಮಾರ ನವಾಡೆ, ಮೊಯಿನ್ ಅತನೂರೆ, ಶಿವಾನಂದ ಬಿಚಕುಂದೆ, ಇಲಾಹಿ ಬಾಗವಾನ, ಪ್ರವೀಣ ಹೊಂಡಾಳೆ, ಸಂತೋಷ ದಿಂಡೆ ಹಾಗೂ ಸಂತೋಷ ಕಳಗಾಪುರಕರ್, ಚೋಟೋ ಇದ್ದರು.