ಬಸವಣ್ಣನವರನ್ನು ಅವಮಾನಿಸಿದ ರವಿ ಹಂಜ್, ವಿಶ್ವೇಶ್ವರ ಭಟ್ ಅವರ ವಿರುದ್ಧ ಕ್ರಮವಾಗಬೇಕೆಂದು

ಬಸವಣ್ಣನವರನ್ನು ಅವಮಾನಿಸಿದ ರವಿ ಹಂಜ್, ವಿಶ್ವೇಶ್ವರ ಭಟ್ ಅವರ ವಿರುದ್ಧ ಕ್ರಮವಾಗಬೇಕೆಂದು

ಕಲಬುರಗಿ: ಬಸವ ಮಂಟಪ ಕೃತಿಯಲ್ಲಿ ಮಹಾಮಾನವತಾವಾದಿ ಬಸವಣ್ಣನವರನ್ನು ಅವಮಾನಿಸಿದ ರವಿ ಹಂಜ್, ವಿಶ್ವೇಶ್ವರ ಭಟ್ ಅವರ ವಿರುದ್ಧ ಕ್ರಮವಾಗಬೇಕೆಂದು ಕೋರಿಕೆ ಅಖಿಲ ಭಾರತ ವೀರಶೈವ ಮಹಾಸಭಾ, ಬಸವಪರ ಸಂಘಟನೆಗಳು ಜಗತ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಶಾಸಕ ಅಲ್ಲಮಪ್ರಭು ಪಾಟೀಲ, ಬಿ.ಜಿ. ಪಾಟೀಲ, ಶಶೀಲ ನಮೋಶಿ, ಶರಣುಕುಮಾರ ಮೋದಿ, ದತ್ತಾತ್ರೇಯ ಪಾಟೀಲ ರೇವೂರ, ಕೀರಣ ದೇಶಮುಖ, ನೀಲಕಂಠರಾವ ಮೂಲಗೆ, ರವೀಂದ್ರ ಶಾಬಾದಿ, ಆರ್.ಜಿ. ಶೇಟಗಾರ, ಚಂದು ಪಾಟೀಲ, ಅಮರನಾಥ ಪಾಟೀಲ, ಗಿರಿರಾಜ ಯಲಮೇಲಿ, ಜ್ಯೋತಿ ಮರಗೋಳ, ಮಲ್ಲಿನಾಥ ಪಾಟೀಲ ಕಾಳಗಿ, ವೀರುಪಾಟೀಲ ರೈಕೋಡ, ಆನಂದ ಕಣಸೂರ, ವಿಶ್ವನಾಥ ವೇಂಕಟಬೇನ್ನೂರ, ವಿನೋದ ಪಾಟೀಲ ಸರಡಗಿ, ಶರಣು ಟೇಂಗಳಿ, ಮಾಲಾ ಕಣ್ಣಿ ಸೇರಿದಂತೆ ಅನೇಕ ಮುಖಂಡರು ಇದ್ದರು.