ಡಾ. ಸಿ ಎಂ ಕೊಟಗಿ ಇವರಿಗೆ, '' ಸಮಾಜ ಸೇವಾ ರತ್ನ '' ಪ್ರಶಸ್ತಿ ಪ್ರಧಾನ ಮಾಡಲಾಯಿತು

ಡಾ. ಸಿ ಎಂ  ಕೊಟಗಿ ಇವರಿಗೆ, '' ಸಮಾಜ ಸೇವಾ ರತ್ನ '' ಪ್ರಶಸ್ತಿ ಪ್ರಧಾನ ಮಾಡಲಾಯಿತು

ಡಾ. ಸಿ ಎಂ ಕೊಟಗಿ ಇವರಿಗೆ,'' ಸಮಾಜ ಸೇವಾ ರತ್ನ '' ಪ್ರಶಸ್ತಿ ಪ್ರಧಾನ ಮಾಡಲಾಯಿತು.

 ಡಾ. ಚನ್ನಬಸವ ಮಲ್ಲಿಕಾರ್ಜುನ್ ಕೊಟಗಿ ಇವರು ಪತ್ರಕರ್ತರು ಕಲಾವಿದರು ಐತಿಹಾಸಿಕ ಮಾರ್ಗದರ್ಶಕ ಗಣ್ಯ ವ್ಯಕ್ತಿಗಳ ಆಪ್ತ ಸಹಾಯಕ ಕನ್ನಡ ನಾಡು ನುಡಿ ಸೇವಕ ಅವರಿಗೆ.  

   ಮಾರ್ಚ್ 11.03 .2026 ಬುಧವಾರ ರಂದು ಸಂಜೆ 5:30ಕ್ಕೆ ಸ್ಥಳ ನಯನ ಸಭಾಂಗಣ ಕನ್ನಡ ಭವನದಲ್ಲಿ ಜೆ ಸಿ ರಸ್ತೆ ಬೆಂಗಳೂರು. ಬುಧವಾರ ಸಂಜೆ 6.30. ದಿವ್ಯ ಚೇತನ ಚಾರಿಟೇಬಲ್ ಟ್ರಸ್ಟ್( ರಿ) ಭುವನೇಶ್ವರ ನಗರ ಬೆಂಗಳೂರು. ಇವರ ವಾರ್ಷಿಕೋತ್ಸವ ಅಂಗವಾಗಿ '' ಸಂಸ್ಕೃತಿಕ ಉತ್ಸವ '' ಮತ್ತು '' ದಿವ್ಯ ಚೇತನ ಪ್ರಶಸ್ತಿ'' ಹಾಗೂ '' ಸಮಾಜ ಸೇವಾ ರತ್ನ'' ಪ್ರಶಸ್ತಿ ಪ್ರಧಾನ ಸಮಾರಂಭ ಸಂಸ್ಥೆಯಿಂದ 

ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ನಯನ ಸಭಾಂಗಣ ಕನ್ನಡ ಭವನ್ ದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

  ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ- ಶ್ರೀ ಎಂ ರಾಮು. ಶ್ರೀ ಪೊನ್ನಪ್ಪ ಮಾಜಿ ಕರ್ನಾಟಕ ಮಾಧ್ಯಮ ಅಕಾಡೆಮಿ . ಶ್ರೀ ಕೆಎಸ್ ಮೃತ್ಯುಂಜಯ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ. ಶ್ರೀ ಸುರೇಶ್ ರೆಡ್ಡಿ. ಶ್ರೀ ಎಮ್ ರಾಜಶೇಖರ್. ಶ್ರೀ ಚಂದ್ರಶೇಖರ್. ಶ್ರೀಮತಿ ಗೀತಾ ಕೈವಾರ್ ಶ್ರೀಮತಿ ಲಕ್ಷ್ಮಿ ಕೊಟಗಿ. ಶ್ರೀಮತಿ ಮಂಜುಶ್ರೀ. ಶ್ರೀಮತಿ ಶ್ರೀದೇವಿ ಕೋಮಾರಿ ಮತ್ತಿತರು ಉಪಸ್ಥಿತಿ ಇದ್ದರು.