ರಮಾಬಾಯಿ ಅಂಬೇಡ್ಕರ್ ರವರ 128 ನೆ ಜಯಂತೋತ್ಸವ ಆಚರಣೆ

ರಮಾಬಾಯಿ ಅಂಬೇಡ್ಕರ್ ರವರ 128 ನೆ ಜಯಂತೋತ್ಸವ ಆಚರಣೆ

ರಮಾಬಾಯಿ ಅಂಬೇಡ್ಕರ್ ರವರ 128 ನೆ ಜಯಂತೋತ್ಸವ ಆಚರಣೆ

ಆಳಂದ ತಾಲೂಕಿನ ಜಮಗಾ.ಆರ್ ಗ್ರಾಮದಲ್ಲಿ ಅದ್ದೂರಿಯಾಗಿ ರಮಾಬಾಯಿ ಅಂಬೇಡ್ಕರ್ ರವರ 128 ನೆ ಜಯಂತೋತ್ಸವ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಉಪನ್ಯಾಸಕರಾದ ಬಸವರಾಜ ಎಸ್. ಶ್ರೀಂಗೇರಿ ರವರು ಮಾತನಾಡಿ ಊರಲ್ಲಿ ಹಬ್ಬದ ವಾತಾವರಣ ಕಂಡು ಸಂತೋಷ ವ್ಯಕ್ತಪಡಿಸಿದರು .ಹಾಗೂ ಸಮಾಜದ ತಾಯಿ ಬೆರಾಗಿ, ಬಾಬಾ ಸಾಹೇಬ್ ಬೆನ್ನ ಹಿಂದಿನ ಬೇಳಕಾಗಿದವರು ರಮಾಬಾಯಿ ಅವರ ಆದರ್ಶ ಈಗಿನ ಪ್ರಸ್ತುತ ಮಹಿಳೆಯರು ಆದರ್ಶಿಸಬೆಕಾದ ಸಂದರ್ಭ ಇದೆ.ಬುದ್ಧ ಆತನ ಧಮ್ಮ, ಬಾಬಾಸಾಹೇಬರ ಸಾಮಾಜಿಕ ಕಳಕಳಿ, ಇದೆ ಗ್ರಾಮದಲ್ಲಿ ಮಕ್ಕಳನ್ನು ಓದಿಸಲು ದಿನ ನಿತ್ಯ ಸಮಯ ಕಳಿಯುತ್ತಿರುವ ಅಶೋಕ್ ತರುಣ ಸಂಘ ಹಾಗೂ ಅಶೋಕ್ ತಳಕೆರಿ ದಂಪತಿಗಳಕಾರ್ಯ ಶ್ಲಾಘನೀಯ ಎಂದು ನುಡಿದರು. ಇದೆ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಭೀಮಾಶಂಕರ ತಳಕೇರಿ, ಅಶೋಕ್ ತಳಕೇರಿ, ದಿಗಂಬರ ಚಿತ್ತಕೊಟೆ, ಬಸವರಾಜ ಕಾಂಬಳೆ,ಮಾರುತಿ ಕಾಂಬಳೆ,ಮಸಪ್ಪ ಚಿತ್ತಕೊಟೆ, ಚೆಂದು ಗಾಯಕವಾಡ . ಗೌತಮ ತಾವಡೆ . ವಸಂತ ಶಿಂಧೆ ರಾಜೇಂದ್ರ ಪಾರಾ . ರಾಜಕುಮಾರ ತೊಬರೆ. ವಿಠ್ಠಲ ತಳಕೇರಿ.ಅಣ್ಣಪ್ಪ ಸೂರನ, ಸಿದ್ರಾಮ ಕಾಂಬಳೆ, ಪ್ರಕಾಶ್ ಶಿವನಗೊಳ, ಸಿದ್ಧಾರ್ಥ್ ತಳಕೆರಿ ಆಶಿಷ್ ಕಾಂಬಳೆ ನಿರೂಪಿಸಿದರು ಪ್ರಜ್ಞಾ ಕಾಂಬಳೆ ವಂದಿಸಿದರು.

ವರದಿ.ಡಾ. ಅವಿನಾಶ S.D.