ಶ್ರೀಗಳ ಜನ್ಮದಿನಾಚರಣೆ ನಿಮಿತ್ಯ ಶಾಲೆ ಮಕ್ಕಳಿಗೆ ಸಿಹಿ ವಿತರಿಸಲಾಯಿತು

ಶ್ರೀಗಳ ಜನ್ಮದಿನಾಚರಣೆ ನಿಮಿತ್ಯ ಶಾಲೆ ಮಕ್ಕಳಿಗೆ ಸಿಹಿ ವಿತರಿಸಲಾಯಿತು

ಶ್ರೀಗಳ ಜನ್ಮದಿನಾಚರಣೆ ನಿಮಿತ್ಯ ಶಾಲೆ ಮಕ್ಕಳಿಗೆ ಸಿಹಿ ವಿತರಿಸಲಾಯಿತು

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ 

ಇಂದು ನರೇಗಲ್ ಪಟ್ಟಣದ ಸರಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆ ಹಾಗೂ ಮಾದರಿ ಕೇಂದ್ರ ಶಾಲೆಯಲ್ಲಿ ಕೂಡಲಸಂಗಮ ಸ್ವಾಮೀಜಿಗಳ ಹುಟ್ಟುಹಬ್ಬವನ್ನು ಶಾಲೆ ಮಕ್ಕಳಿಗೆ ಸಿಹಿ ಬಡಿಸುವ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಕ್ಯೋಪಾಧ್ಯಾಯರಾದ ಬಸವರಾಜ ಕುರಿ,SDMC ಅಧ್ಯಕ್ಷರಾದ ಆನಂದ ಕೊಟಗಿ, ಶಿಕ್ಷಕರು, ಇನ್ನೋವರ್ವ ಮುಖ್ಯಶಿಕ್ಷಕಿ ಶ್ರೀಮತಿ ಲಲಿತಾ ಮ್ಯಾಗೇರಿ ( ಕಲಾಲಾಬಂಡಿ ) SDMC ಅಧ್ಯಕ್ಷ ತಿಮರಡ್ಡಿ ಬಂದಿವಡ್ಡರ, ಶಿಕ್ಷಕರು,ಅಡುಗೆ ಸಿಬ್ಬಂದಿ,

ಸ್ಥಳೀಯ ಪಂಚಮಸಾಲಿ ಸಮಾಜದ ಅಶೋಕ ಬೇವಿನಕಟ್ಟಿ, ರುದ್ರೇಶ್ ಕೊಟಗಿ, ನಾಗೇಶ್ ಜಿರ್ಲ,ಶಿವು ಮುಳಗುಂದ ಮತ್ತು ನಾಗನಗೌಡ ನಾಡಗೌಡ್ರ ಉಪಸ್ಥಿತರಿದ್ದರು.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ