ಕಪನೂರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಕ.ಕ ಉತ್ಸವ

ಕಪನೂರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಕ.ಕ ಉತ್ಸವ

ಕಪನೂರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಕ.ಕ ಉತ್ಸವ

ಕಲಬುರಗಿ: ಕಪನೂರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಮತ್ತು ವಿಶ್ವಕರ್ಮ ದಿನಾಚರಣೆ ಆಚರಿಸಲಾಯಿತು.ಹಾಗೂ ವಲಯ ಮಟ್ಟದ ಕ್ರೀಡೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ಸುಭಾಷ ಡಾಂಗೆ,ಸದಸ್ಯ ಸಂತೋಷ ಗುತ್ತೇದಾರ, ಮುಖ್ಯ ಗುರುಗಳಾದ ಕಾಶೀನಾಥ ಗಾಯಕವಾಡ, ಶಿಕ್ಷಕರಾದ ದಯಾನಂದ ,ಶ್ರೀಮತಿ ಸರ್ವರ ಜಹಾನ, ಶ್ರೀಮತಿ ವಿದ್ಯಾವತಿ, ಶ್ರೀಮತಿ ಅಶ್ವಿನಿ,ಸಿದ್ದಣ್ಣ,ಕು ರೋಹಿಣಿ, ಸೈಯದ್ ಇಮ್ತಿಯಾಜ ಹಾಗೂ ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದರು.