ಶ್ರೀ ಈಶ್ವರ ದೇವಸ್ಥಾನದ ಕಳಸಾರೋಹಣ ಮತ್ತು ಗೋಪೂರ ಉದ್ಘಾಟನೆಗೆ ಆಹ್ವಾನ

ಶ್ರೀ ಈಶ್ವರ ದೇವಸ್ಥಾನದ ಕಳಸಾರೋಹಣ ಮತ್ತು ಗೋಪೂರ ಉದ್ಘಾಟನೆಗೆ ಆಹ್ವಾನ

ಶ್ರೀ ಈಶ್ವರ ದೇವಸ್ಥಾನದ ಕಳಸಾರೋಹಣ ಮತ್ತು ಗೋಪೂರ ಉದ್ಘಾಟನೆಗೆ ಆಹ್ವಾನ

ಕಲಬುರಗಿ: ಕಾಳಗಿ ತಾಲೂಕಿನ ಸೂಗೂರ (ಕೆ) ಗ್ರಾಮದ ಶ್ರೀ ಈಶ್ವರ ದೇವಾಲಯದ ಕಳಸಾರೋಹಣ ಮತ್ತು ನೂತನ ಗೋಪೂರ ಉದ್ಘಾಟನೆ ಸಮಾರಂಭಕ್ಕೆ ಸಚಿವ ಶರಣಪ್ರಕಾಶ ಪಾಟೀಲ ಅವರಿಗೆ ಆಹ್ವಾನ ನೀಡಲಾಯಿತು.  

ಸೂಗೂರ (ಕೆ) ಗ್ರಾಮದ ಪರವಾಗಿ ಆಹ್ವಾನ ನೀಡಿದ ವೇಳೆ ಅಶೋಕ ರೆಮ್ಮಣ್ಣಿ, ಜೈಶಂಕರ ಪಾಟೀಲ, ಸಿದ್ದು ಪಾಟೀಲ ಮತ್ತು ಅಭಿಷೇಕ್ ರೆಮ್ಮಣ್ಣಿ ಉಪಸ್ಥಿತರಿದ್ದರು.