ಮುಖ್ಯ ಗುರುಗಳಾಗಿ ನೀಲಮ್ಮ ಗುರುಶೆಟ್ಟಿ ವಯೋನಿವೃತಿ ಸಮಾರಂಭ

ಮುಖ್ಯ ಗುರುಗಳಾಗಿ ನೀಲಮ್ಮ ಗುರುಶೆಟ್ಟಿ  ವಯೋನಿವೃತಿ ಸಮಾರಂಭ

ಮುಖ್ಯ ಗುರುಗಳಾಗಿ ನೀಲಮ್ಮ ಗುರುಶೆಟ್ಟಿ ವಯೋನಿವೃತಿ ಸಮಾರಂಭ

ಕಲಬುರಗಿ: ತಾಲೂಕಿನ ಹಾಗರಗುಂಡಗಿ ಗ್ರಾಮದ ಮಗಳಾಗಿ,ವಿಧ್ಯಾರ್ಥಿನಿಯಾಗಿ, ಶಿಕ್ಷಕಿಯಾಗಿ, ಮುಖ್ಯ ಗುರುಗಳಾಗಿ ನಿವೃತ್ತಿ ಹೊಂದಿರುವ ಶ್ರೀಮತಿ ನೀಲಮ್ಮ ಗುರುಶೆಟ್ಟಿ ಅವರಿಗೆ ಅಭಿನಂದನೆಗಳು ಸಲ್ಲಿಸಲಾಯಿತು.

     ಸೋಮವಾರ ತಾಲೂಕಿನ ಫರಹತಾಬಾದ ವ್ಯಾಪ್ತಿಯ ಹಾಗರಗುಂಡಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾಗಿ ನಿವೃತ್ತಿ ಹೊಂದಿರುವ ಸಲುವಾಗಿ ಶಾಲಾ ಸಿಬ್ಬಂದಿಗಳು, SDMC, ಬಿಸಿ ಊಟದ ಸಿಬ್ಬಂದಿಗಳು, ಶಿಕ್ಷಣ ಪ್ರೇಮಿಗಳ ತಂಡದ ಸದ್ಯಸರು, ಊರಿನ ಗ್ರಾಮಸ್ಥರು,ಸೇರಿ ಎಲ್ಲರೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು,ನಿವೃತ್ತಿ ಹೊಂದಿದ ಮುಖ್ಯ ಗುರುಗಳು ಇದೇ ಶಾಲೆಯಲ್ಲೇ ಕಲಿತು ಇಲ್ಲೇ ಶಿಕ್ಷಕಿಯಾಗಿ , ಹಾಗೆ ಮುಖ್ಯ ಗುರುಗಳಾಗಿದ್ದು ಖುಷಿ ವಿಚಾರ ಎಂದು ಅವರು ಹೇಳಿದರು.