ಪರಮಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ ಮೂರ್ತಿ ಅನಾವರಣ

ಪರಮಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ ಮೂರ್ತಿ ಅನಾವರಣ

ಪರಮಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ ಮೂರ್ತಿ ಅನಾವರಣ

ಕಮಲನಗರ: ತಾಲೂಕಿನ ಖೇಡ ಸಂಗಮದಲ್ಲಿ ಇಂದು ಹಿರೇಮಠ ಸಂಸ್ಥಾನ ಭಾಲ್ಕಿ ಸಂಚಾಲಿತ ನೀಲಾಂಬಿಕಾ ಅಶ್ರಮ ಖೆಡ-ಸಂಗಮ ಆಶ್ರಯದಲ್ಲಿ ಪರಮಪೂಜ್ಯ ಡಾ!ಚನ್ನಬಸವ ಪಟ್ಟದ್ದೇವರ ಮೂರ್ತಿ ಅನಾವರಣ ಹಾಗೂ ಮಹಾದೇವಮ್ಮ ತಾಯಿ ಕುರಿತು ದಿವ್ಯಾಂಗ ದೀಪ್ತಿ ಅಭಿನಂದನಾ ಗ್ರಂಥ ಲೋಕಾರ್ಪಣೆ ಮತ್ತು ಮನೆಯಲ್ಲಿ ಮಹಾಮನೆ ಬೆಳ್ಳಿ ಹಬ್ಬದ ಸಮಾರಂಭ ಹಮ್ಮಿಕೊಳ್ಳಲಾಗಿದೆ.

 ಶತಾಯುಷಿಗಳು, ನಡೆದಾಡುವ ದೇವರು ಪರಮಪೂಜ್ಯ ಡಾ! ಮ.ಘ.ಚ.ಚನ್ನಬಸವ ಪಟ್ಟದ್ದೇವರ ಮೂರ್ತಿಯನ್ನು ನೀಲಾಂಬಿಕಾ ಆಶ್ರಮ ಖೇಡ ಸಂಗಮದಲ್ಲಿ ಮಾನ್ಯ ಶ್ರೀ ಈಶ್ವರ.ಬಿ. ಖಂಡ್ರೆ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಮತ್ತು ಬೀದರ ಜಿಲ್ಲಾ ಉಸ್ತುವಾರಿ ಉದ್ಘಾಟನೆ ಮಾಡಿದರು.ಈ ಸಂದರ್ಭದಲ್ಲಿ ಪರಮ ಪೂಜ್ಯ ಡಾ.ಮ.ಘ.ಚ

ಬಸವಲಿಂಗ ಪಟ್ಟದೇವರು,ಪರಮ ಪೂಜ್ಯ ಗುರುಬಸವ ಪಟ್ಟದೇವರು, ಪೂಜ್ಯ ಡಾ! ಮಹಾದೇವಮ್ಮ ತಾಯಿ ಡಾ ಗೀತಾ ಈಶ್ವರ್ ಖಂಡ್ರೆ ಅಮ್ಮನವರು ಹಾಗೂ ವರ್ಷಾತಾಯಿ ಓಂಪ್ರಕಾಶ್ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.