ಹೊಳಸಮುದ್ರ | ಕ್ಲಸ್ಟರ್ ಮಟ್ಟದ ಮಕ್ಕಳ ದಿನಾಚರಣೆ ಹಾಗೂ ಪ್ರತಿಭಾ ಕಾರಂಜಿ/ಕಲೋತ್ಸವ

ಹೊಳಸಮುದ್ರ | ಕ್ಲಸ್ಟರ್ ಮಟ್ಟದ ಮಕ್ಕಳ ದಿನಾಚರಣೆ ಹಾಗೂ ಪ್ರತಿಭಾ ಕಾರಂಜಿ/ಕಲೋತ್ಸವ

ಹೊಳಸಮುದ್ರ | ಕ್ಲಸ್ಟರ್ ಮಟ್ಟದ ಮಕ್ಕಳ ದಿನಾಚರಣೆ ಹಾಗೂ ಪ್ರತಿಭಾ ಕಾರಂಜಿ/ಕಲೋತ್ಸವ

ಕಮಲನಗರ ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ನವೆಂಬರ 14ರಿಂದ16ರವರೆಗೆ ಜಾತ್ರೆ ವೈಭವದಿಂದ ಆಚರಿಸಲಾಗುತ್ತದೆ ನಿಮಿತ್ತವಾಗಿ ಕಾರ್ಯಕ್ರಮವನ್ನು ದಿನಾಂಕ 14-11-2024 ರಂದು ಮುಂಜಾನೆ 10:30 ಕ್ಕೆ ಹರಿನಾಥ ಮಹಾರಾಜ ಮಠ ಹೊಳಸಮುದ್ರನಲ್ಲಿ ಆಯೋಜಿಸಲಾಗಿದ್ದು,

  ಮಕ್ಕಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮದ ಶೋಭೆ ಹೆಚ್ಚಿಸುವ ನಿಟ್ಟಿನಲ್ಲಿ 

ವಲಯದಲ್ಲಿನ ಎಲ್ಲಾ ಶಾಲೆಗಳ ಮುಖ್ಯ ಗುರುಗಳು,ಸಹ ಶಿಕ್ಷಕರು & ವಿದ್ಯಾರ್ಥಿಗಳು

ವಲಯದಲ್ಲಿನ ಎಲ್ಲಾ ಶಾಲೆಗಳ SDMC ಅಧ್ಯಕ್ಷರು & ಸದಸ್ಯರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಸುತ್ತಲಿನ ಎಲ್ಲಾ ಸದ್ಭಕ್ತರು ಬರಬೇಕೆಂದು ಮಹಾದೇವ ಮಡಿವಾಳ ಸಮೂಹ ಸಂಪನ್ಮೂಲ ವ್ಯಕ್ತಿ ಹೊಳೆಸಮುದ್ರ ಪ್ರಕಟಣೆಗೆ ಪತ್ರಿಕೆಗೆ ತಿಳಿಸಿದ್ದಾರೆ.