ಕೃಷ್ಣ ಲಾಡೆ ಕಾಣೆಯಾಗಿದ್ದಾರೆ – ಪತ್ತೆಗೆ ಸಹಕರಿಸಿ

ಕೃಷ್ಣ ಲಾಡೆ  ಕಾಣೆಯಾಗಿದ್ದಾರೆ – ಪತ್ತೆಗೆ ಸಹಕರಿಸಿ

ಕೃಷ್ಣ ಲಾಡೆ ಕಾಣೆಯಾಗಿದ್ದಾರೆ  

ಕೃಷ್ಣ ಇವರು ಬಸವಕಲ್ಯಾಣ ದಿಂದ ಕಳೆದ 20 ದಿನಗಳಿಂದ ಮನೆಯಿಂದ ಕಾಣೆಯಾಗಿದ್ದು, ಇದುವರೆಗೆ ಮನೆಗೆ ಮರಳಿ ಬಂದಿರುವುದಿಲ್ಲ ಎಂದು ಧನರಾಜ್ ಡಿ ರಾಜೋಳೆ ತಿಳಿಸಿದ್ದಾರೆ.

ಇತನೂ ಇವರು ಎಲ್ಲಿಯಾದರೂ ಕಾಣಿಸಿದರೆ ಅಥವಾ ಇವರ ಬಗ್ಗೆ ಯಾವುದೇ ಮಾಹಿತಿ ದೊರೆತರೆ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ತಕ್ಷಣ ಕರೆ ಮಾಡಿ.

ಹೆಸರು: ಕೃಷ್ಣ

ತಂದೆಯ ಹೆಸರು: ರಾಜಪ್ಪ ಲಾಡೆ

ವಯಸ್ಸು 36

ವಿಳಾಸ: ಧರ್ಮಪ್ರಕಾಶ ಗಲ್ಲಿ, ಬಸವಕಲ್ಯಾಣ.

ಬೀದರ ಜಿಲ್ಲೆಯ 

???? 80887 13007

???? 70904 74223