ಆಕಾಶ್ ಮತ್ತಿಮಡು ಅವರ ಜನ್ಮದಿನ ನಿಮಿತ್ತ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಪೂಜ್ಯ ದೊಡ್ಡಪ್ಪ ಅಪ್ಪ ಚಾಲನೆ

ಆಕಾಶ್ ಮತ್ತಿಮಡು ಅವರ ಜನ್ಮದಿನ ನಿಮಿತ್ತ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಪೂಜ್ಯ ದೊಡ್ಡಪ್ಪ ಅಪ್ಪ ಚಾಲನೆ

ಆಕಾಶ್ ಮತ್ತಿಮಡು ಅವರ ಜನ್ಮದಿನ ನಿಮಿತ್ತ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಪೂಜ್ಯ ದೊಡ್ಡಪ್ಪ ಅಪ್ಪ ಚಾಲನೆ

ಕಲಬುರಗಿ: ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ್ ಮತ್ತಿಮಡು ಅವರ ಸುಪುತ್ರ ಆಕಾಶ್ ಮತ್ತಿಮಡು ಅವರ ಜನ್ಮದಿನವನ್ನು ನಗರದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅನ್ನ ದಾಸೋಹ ಕಾರ್ಯಕ್ರಮಕ್ಕೆ ೯ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ, ಗುರುರಾಜ ಮತ್ತಿಮೂಡ, , ಸಮಾಜ ಸೇವೆಕಿ ಜಯಶ್ರೀ ಮತ್ತಿಮಡು, ಗೋರಕನಾಥ ಶಾಖಾಪುರೆ ಸೇರಿದಂತೆ ಹಾಗೂ ಆಕಾಶ್ ಮತ್ತಿಮೂಡ್ ಅವರ ಅಭಿಮಾನಿ ಬಳಗದ ಸದಸ್ಯರು ಮತ್ತು ಗ್ರಾಮೀಣ ಭಾಗದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.