ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಬಾಲಕನಿಂದ ಕೃಷ್ಣನ ವೇಷಧಾರಣೆ

ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಬಾಲಕನಿಂದ ಕೃಷ್ಣನ ವೇಷಧಾರಣೆ

ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಬಾಲಕನಿಂದ ಕೃಷ್ಣನ ವೇಷಧಾರಣೆ

ಕಲಬುರಗಿ : ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದ ಅಂಗವಾಗಿ ಪುಟ್ಟ ಬಾಲಕ ಶ್ಲೋಕ್ ಜಿ. ದೇಶಪಾಂಡೆ ಶ್ರೀ ಕೃಷ್ಣನ ವೇಷ ಧರಿಸಿ ಸಂಭ್ರಮಿಸಿದರು.

ಕೃಷ್ಣನ ವೇಷಭೂಷಣ, ಮುಕುಟ ಹಾಗೂ ಕೊಳಲಿನೊಂದಿಗೆ ಕಂಗೊಳಿಸಿದ ಬಾಲಕ ಶ್ಲೋಕ್, ಉತ್ಸವದ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದರು. ಪುಟ್ಟ ಬಾಲಕನ ಕೃಷ್ಣನ ವೇಷಧಾರಣೆ ನೋಡುಗರಲ್ಲಿ ಸಂತಸ ಮೂಡಿಸಿತು.

ಜನ್ಮಾಷ್ಟಮಿ ಅಂಗವಾಗಿ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಧಾರ್ಮಿಕ ಪರಂಪರೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ವೇಷಧಾರಣೆ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿದ್ದವು.