ಮಹಾಲಕ್ಷ್ಮಿ ಮಂದಿರದ ಶಿಖರ ಮತ್ತು ಕಳಸಾರೋಹಣದ

ಮಹಾಲಕ್ಷ್ಮಿ ಮಂದಿರದ ಶಿಖರ ಮತ್ತು ಕಳಸಾರೋಹಣದ

ಮಹಾಲಕ್ಷ್ಮಿ ಮಂದಿರದ ಶಿಖರ ಮತ್ತು ಕಳಸಾರೋಹಣದ

ನಾಗರಾಜ್ ದಂಡಾವತಿ ವರದಿ 

ಶಹಾಬಾದ : ಗೋದಾಮ ಮಹಾಲಕ್ಷ್ಮಿ ಮಂದಿರದ ಶಿಖರ ಮತ್ತು ಕಳಸಾರೋಹಣದ ಪೂಜೆಯನ್ನ ಕಲಬುರಗಿ ಗ್ರಾಮಿಣ ಶಾಸಕ ಬಸವರಾಜ ಮತ್ತಿಮಡು ರವರು ಉದ್ಘಾಟನೆ ಮಾಡಿದರು.ಮಂಡಲ ಅಧ್ಯಕ್ಷ ನಿಂಗಪ್ಪ ಹುಳಗೋಳ, ಅಣವೀರ ಇಂಗಿನಶೆಟ್ಟಿ ಮತ್ತು ಬಿಜೆಪಿ ಪದಾಧಿಕಾರಿಗಳು, ಪ್ರಮುಖರು, ಮೋರ್ಚಾಗಳ ಮತ್ತು ಬೂತಿನ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸದ್ಭಕ್ತರು ಭಾಗವಹಿಸಿದ್ದರು.