ಸ್ಲಂ ಜನರ ಸಂಘಟನೆ ಯಿಂದ ಸಂವಿಧಾನ ಸಮರ್ಪಣಾ ದಿನದ

ಸ್ಲಂ ಜನರ ಸಂಘಟನೆ ಯಿಂದ ಸಂವಿಧಾನ ಸಮರ್ಪಣಾ ದಿನದ

ಸ್ಲಂ ಜನರ ಸಂಘಟನೆ ಯಿಂದ ಸಂವಿಧಾನ ಸಮರ್ಪಣಾ ದಿನದ 

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ ಹಿರಾಪುರ್ ಕ್ರಾಸ್ ನಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮವನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಉದ್ಘಾಟಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಿಹೆಚ್‌ಓ ಡಾ. ಶರಣಬಸಪ್ಪ ಕ್ಯಾತನಾಳ, ಕರ್ನಾಟಕ ಕೊಳಗೆರೆ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತ ಶ್ರೀಧರ್ ಸಾರ್ವಾಡ್, ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ, ಕಲ್ಯಾಣ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಗುರಣ್ಣ ಐನಾಪುರ್, ಮುಖಂಡರಾದ ಶಿವಯೋಗಿ ದೊಡ್ಮನಿ, ಬಾಬುರಾವ್ ದಂಡಿನ್ಕರ್, ಅಲ್ಲಮಪ್ರಭು ನಿಂಬರ್ಗಾ, ವಿಕಾಸ ಸವಾರಿಕರ್, ಬ್ರಹ್ಮಾನಂದ ಮಿಂಚಾ, ಗಣೇಶ್ ಕಾಂಬಳೆ, ಯಮನಪ್ಪ ಪ್ರಸಾದ್, ಅಶೋಕ್ ರಾಥೋಡ, ಶಿವಕುಮಾರ್ ಮದ್ರಿ, ಸಂತೋಷ್ ಮೇಲ್ಮನಿ, ಜಗನ್ನಾಥ್ ಧಿಕ್ಸಂಗಿ, ಮದನ್ ಬಂಡೆ, ಪ್ರಕಾಶ್ ಔರಾದ್ಕರ್, ರಾಣೋಜಿ ಡಿಪ್ಟಿ, ಸಂತೋಷ್ ನೂಲಾ, ದಿನೇಶ, ಮಾಪಣ್ಣ ಅವರಾದ್ಕರ್, ಹಣಮಂತ ನಿಂಬರ್ಗಾ,ಭೀಮಾ ದುದನಿ, ಅಶೋಕ್ ಸರಡಗಿ, ರಾಹುಲ್ ಹದನೂರು, ಕಿರಣ, ಕಾರಣ ಭಂದರ್ವಾಡ್, ಶಿವಕುಮಾರ್ ಚಿಂಚೋಳಿ, ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.