ಅರಿವು ಶಿಕ್ಷಣ ಕೇಂದ್ರದಲ್ಲಿ ರಾಜಕುಮಾರ ಎಚ್. ಕಪನೂರ ಹುಟ್ಟುಹಬ್ಬದ ಪ್ರಯುಕ್ತ ನೋಟ್ ಬುಕ್ ಪೆನ್ ವಿತರಣೆ
ಅರಿವು ಶಿಕ್ಷಣ ಕೇಂದ್ರದಲ್ಲಿ ರಾಜಕುಮಾರ ಎಚ್. ಕಪನೂರ ಹುಟ್ಟುಹಬ್ಬದ ಪ್ರಯುಕ್ತ ನೋಟ್ ಬುಕ್ ಪೆನ್ ವಿತರಣೆ
ಆಳಂದ: ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮದ ಅರಿವು ಶಿಕ್ಷಣ ಕೇಂದ್ರದಲ್ಲಿ ಗ್ರಾಮದ ಯುವ ನಾಯಕ ಲಕ್ಷ್ಮೀ ಕಾಂತ ಭಜನ ರವರ ನೇತೃತ್ವದಲ್ಲಿ ದಿನಾಂಕ 05 02 26 ರಂದು ಶ್ರೀ ರಾಜಕುಮಾರ ಎಚ್. ಕಪನೂರ ರವರ 47ನೇ ಹುಟ್ಟು ಹಬ್ಬದ ಪ್ರಯುಕ್ತ ಅರಿವು ಶಿಕ್ಷಣ ಮಕ್ಕಳಿಗೆ ನೋಟ್ ಬುಕ್ ಪೆನ್ನು ವಿತರಣೆ ಮಾಡಿದರು ಅತಿಥಿಗಳಾಗಿ ಲಕ್ಷ್ಮಿಕಾಂತ್ ಭಜನ್ ಸಂಜುಕುಮಾರ್ ಹಿರಿನಾಯಕ್ ಸಹ ಶಿಕ್ಷಕಿ ಪ್ರಿಯ ಜ್ಯೋತಿ ಸಂಸ್ಥಾಪಕರು ಮಲ್ಲಿಕಾರ್ಜುನ್ ಶೃಂಗೇರಿ ಉಪಸ್ಥಿತರಿದ್ದರು ಹಿರಿಯರು ಗ್ರಾಮಸ್ಥರು ಮಕ್ಕಳು ರಾಜಕುಮಾರ್ ಕಪನೂರ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದರು ಕಾರ್ಯಕ್ರಮದ ಕುರಿತು ಸಂಜುಕುಮಾರ್ ಹಿರಿನಾಯಕ್ ಅವರು ಮಾತನಾಡಿ ಇಂತಹ ಹುಟ್ಟು ಹಬ್ಬಗಳು ಸಮಾಜಕ್ಕೆ ಅತ್ಯಗತ್ಯ ಎಂದು ತಿಳಿಸಿದರು ಸಂಕೇತ್ ಹಿರಿನಾಯಕ್ ನಿರೂಪಣೆ ಮಾಡಿದರು ಪೃಥ್ವಿರಾಜ್ ದಿಡ್ಡಿಮನಿ ಸ್ವಾಗತಿಸಿದರು ಗೌತಮ್ ಶೃಂಗೇರಿ ವಂದಿಸಿದರು
ವರದಿಡಾ .ಅವಿನಾಶ .S. ದೇವನೂರ
