ಆಳಂದದಲ್ಲಿ ಗ್ರಂಥಪಾಲಕರ ದಿನಾಚರಣೆ ಸಂಭ್ರಮ
ಆಳಂದದಲ್ಲಿ ಗ್ರಂಥಪಾಲಕರ ದಿನಾಚರಣೆ ಸಂಭ್ರಮ
ಆಳಂದ: ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಂಥಪಾಲಕರಾದ ಡಾ. ವಿಜಯಕುಮಾರ ಬಾಬಾನಕರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಸವರಾಜ ಪಂಡಿತ್, ಸೂರ್ಯಕಾಂತ, ನಾಗರಾಜ ದೇವನೂರ, ಶಿವರಾಜಕುಮಾರ ತೊಳೆ, ತಾನಾಜಿ ಲವಟೆ, ಮಹೇಬೂಬ, ಕಲ್ಪನಾ ಚನಗುಂಡೆ, ರತನ್ ಜಿಡಗಾ, ಖಾಲಿದ್ ದರೋಗಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

