ಗವಿಕ ದ ನೂತನ ಕುಲಸಚಿವ (ಆಡಳಿತ) ಡಾ ರಮೇಶ್ ಲಂಡನಕರ್ ಅವರಿಗೆ ಶಿವ ಅಷ್ಠಗಿ ಸನ್ಮಾನ

ಗವಿಕ ದ ನೂತನ ಕುಲಸಚಿವ (ಆಡಳಿತ) ಡಾ ರಮೇಶ್ ಲಂಡನಕರ್ ಅವರಿಗೆ ಶಿವ ಅಷ್ಠಗಿ ಸನ್ಮಾನ

ಗವಿಕ ದ ನೂತನ ಕುಲಸಚಿವ (ಆಡಳಿತ) ಡಾ ರಮೇಶ್ ಲಂಡನಕರ್ ಅವರಿಗೆ ಶಿವ ಅಷ್ಠಗಿ ಸನ್ಮಾನ 

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರಗಿಯ ನೂತನ ಕುಲಸಚಿವ (ಆಡಳಿತ) ರಾಗಿ ಅಧಿಕಾರವಹಿಸಿಕೊಂಡಿರುವ ಪ್ರೊ. ರಮೇಶ್ ಲಂಡನಕರ್ ಅವರನ್ನು ಯುವ ನಾಯಕ ಶಿವ ಅಷ್ಟಗಿ ಅಭಿನಂದಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಎಬಿ ಹೊಸಮನಿ, ಡಾ ಗುಂಡಪ್ಪ ಸಿಂಗೆ, ಡಾ. ಕಾಶಿನಾಥ್ ಟಕ್ಕಳಕಿ, ಶಂಕರ್ ಬಾದನಳ್ಳಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.