ಐದನೇ ಬಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾದ ಶಶೀಲ್ ನಮೋಶಿ ಅವರಿಗೆ ಸನ್ಮಾನ
ಐದನೇ ಬಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾದ ಶಶೀಲ್ ನಮೋಶಿ ಅವರಿಗೆ ಸನ್ಮಾನ
ಕಲಬುರಗಿ: ಈಶಾನ್ಯ ಶಿಕ್ಷಕರ ಮತಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಐದನೇ ಬಾರಿ ಆಯ್ಕೆಯಾಗಿರುವ ಸದಸ್ಯ ಶಶೀಲ್ ಜಿ. ನಮೋಶಿ ಅವರನ್ನು ಕಲಬುರಗಿ ಉತ್ತರ ಕ್ಷೇತ್ರದ ಶಹಾಬಜಾರ್ ಬ್ಲಾಕ್ನ ವಾರ್ಡ್ ನಂ. 9ರ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಿದ್ದು ಸಂಗೋಳಗಿ, ಚನ್ನಪ್ಪ ದಿಗ್ಗಾವಿ, ಆನಂದ ಲೆಂಗಟಿ, ಪ್ರಭುಲಿಂಗ ಗೊಬ್ಬುರ್, ಸಂಜು ಭೋವಿ, ಶಾಂತಪ್ಪ ಕಡ್ಲಾ, ಗಂಗಾಧರ ಬಿಲಗುಂಡಿ, ಆನಂದ ರಾಠೋಡ್, ಜಯಸಿಂಗ್ ಠಾಕೂರ್, ಮಡಿವಾಳಪ್ಪ ಕಾಳಶೆಟ್ಟಿ, ರವಿ ರಾಠೋಡ್, ವೀರೇಶ ಬದ್ದೋಳೆ ಹಾಗೂ ಭಗಣ್ಣ ಸ್ವಾದಿ ಸೇರಿದಂತೆ ವಾರ್ಡ್ನ ಮುಖಂಡರು ಉಪಸ್ಥಿತರಿದ್ದರು.

