ಪತ್ರಕರ್ತ_ಹಣಮಂತರಾವಗೆ ಮಾತೃ ವಿಯೋಗ
ಪತ್ರಕರ್ತ_ಹಣಮಂತರಾವಗೆ ಮಾತೃ ವಿಯೋಗ
ಕಲಬುರಗಿಯ ಉದಯವಾಣಿ ಪತ್ರಿಕೆ ಉಪ ಮುಖ್ಯವರದಿಗಾರ ಹಣಮಂತರಾವ ಬೈರಾಮಡಗಿ ಅವರ ತಾಯಿ ದಿ. ಶ್ರೀಮತಿ ಕಸ್ತೂರಿಬಾಯಿ ಗಂ.ದುಂಡಪ್ಪಗೌಡ ಹಿರೇಗೌಡ (70) ಇವರು ಮಂಗಳವಾರ ಮಧ್ಯಾಹ್ನ ೪-೧೫ಕ್ಕೆ ನಿಧನರಾಗಿದ್ದಾರೆ.
ಮೃತರು ಪತ್ರಕರ್ತ ಹಣಮಂತರಾವ್ ಬೈರಾಮಡಗಿ ಸೇರಿ ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯೂ ಸೆ.೧೬ ರಂದು ಮಧ್ಯಾಹ್ನ ೩ ಗಂಟೆಗೆ ಭೈರಾಮಡಗಿ ಗ್ರಾಮದ ಸ್ವಂತ ಹೊಲದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

