ಸಿದ್ದರೂಢ ಕಾಲೋನಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಹಾಗೂ ಗುದ್ದಲಿ ಪೂಜೆಗೆ ಚಾಲನೆ

ಸಿದ್ದರೂಢ ಕಾಲೋನಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಹಾಗೂ ಗುದ್ದಲಿ ಪೂಜೆಗೆ ಚಾಲನೆ

ಸಿದ್ದರೂಢ ಕಾಲೋನಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಹಾಗೂ ಗುದ್ದಲಿ ಪೂಜೆಗೆ ಚಾಲನೆ

ಕಲಬುರಗಿ: ನಗರದ ಹೊರವಲಯದ ಸಿದ್ದರೂಢ ಕಾಲೋನಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತೋತ್ಸವ ಹಾಗೂ ಗುದ್ದಲಿ ಪೂಜೆಯನ್ನು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ನೇರವೇರಿಸಿದರು.ಈ ಸಂದರ್ಭದಲ್ಲಿ ವೆಂಕಟೇಶ ಕಡೇಚೂರ,ನೀಲಕಂಠ ಜಗದೇವ ಗುತ್ತೇದಾರ ಕಾಳಗಿ,ಅಮೋಘ ಸತೀಶ ಗುತ್ತೇದಾರ,ಕಲಬುರಗಿ ತಾಲೂಕು ಆರ್ಯ ಈಡಿಗ ಅದ್ಯಕ್ಷ ಮಹೇಶ ಗುತ್ತೇದಾರ ಹೊಳಕುಂದಾ,ಮಲ್ಲಿಕಾರ್ಜುನ ಆರ್.ಕುಕ್ಕುಂದ, ಶರಣಬಸಪ್ಪ ಖಂಡು,ಶರಣು ಮೇತ್ರೆ,ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವೀಂದ್ರ ಕೃಷ್ಣಯ್ಯ ಗುತ್ತೇದಾರ ಅವರು ವಹಿಸಿಕೊಂಡರು.