ದಲಿತರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ದಲಿತರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ದಲಿತರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಬೀದರ್ ಜಿಲ್ಲೆಯಲ್ಲಿ ದಲಿತರ ಮೇಲಿನ ನಿರಂತರ ದೌರ್ಜನ್ಯ ತಡೆಗಟ್ಟಬೇಕು. ಪ್ರಕರಣಗಳ ನಿಷ್ಪಕ್ಷಪಾತವಾಗಿ ರಾಜ್ಯಮಟ್ಟದ ಉನ್ನತ ಅಧಿ ಕಾರಿಗಳಿಂದ ತನಿಖೆ ನಡೆಸಬೇಕು. ಸಂತ್ರಸ್ತರಿಗೆ ನ್ಯಾಯ ಮತ್ತು ರಕ್ಷಣೆ ಒದಗಿಸಬೇಕು. ಪೊಲೀಸ್ ಮತ್ತು ಆಡಳಿತದ ಕರ್ತವ್ಯಲೋಪಕ್ಕೆ ಹೊಣೆ ಗಾರಿಕೆಯನ್ನು ನಿಗದಿಪಡಿಸಬೇಕೆಂದು ದಲಿತ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಶಹಗಂಜ್‌ನ ಅಂಬೇಡ್ಕರ್ ಭವನದಿಂದ ಆರಂಭವಾದ ಬೃಹತ್ ಮೆರವಣಿಗೆಯು ಅಂಬೇಡ್ಕರ್, ಮಹಾವೀರ, ಬಸವೇಶ್ವರ, ಭಗತ್ಸಿಂಗ್ ವೃತ್ತ, ತಹಸೀಲ್ ಕಚೇರಿ, ಜಿಲ್ಲಾ ನ್ಯಾಯಾಲಯ, ಶಿವಾಜಿ ವೃತ್ತದಿಂದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ದರು. ಈ ವೇಳೆ ಮಾತನಾಡಿದ ಪ್ರಮು ಖರು, ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಎಡಿಸಿ ಸುರೇಖಾ ಅವರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಮಹಿಳೆಯರು-ಮಕ್ಕಳ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ನಡೆದ ಪ್ರಮುಖ ಎಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಪ್ರಕರಣಗಳು, ದಲಿತರ ಮೇಲಿನ ಹಲ್ಲೆ-ಕೊಲೆ, ಜಾತಿನಿಂದನೆ,ಗಳ ಒಕ್ಕೂಟ

ಬೀದನರ್ ನಲ್ಲಿ ಸೋಮವಾರ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಯಿತು.

ಈ ಡಿಜಿಪಿ, ಐಜಿಪಿ ನೇತೃತ್ವದಲ್ಲಿ

ಪ್ರಕರಣಗಳ ಸ್ವತಂತ್ರ, ನಿಷ್ಪಕ್ಷಪಾತ ತನಿಖೆಗೆ ಒತ್ತಾಯ

ಮೇಲಿನ ದೌರ್ಜನ್ಯ, ಭೂಮಿ ಸಂಬಂಧಿತ ದೂರುಗಳು, ಮೂಲ ಪ್ರಕರಣಗಳ ಜತೆಗೆ ದಾಖಲಾಗಿರುವ ಪ್ರತಿ ಪ್ರಕರಣಗಳು, ತನಿಖೆಯಲ್ಲಿನ ಲೋಪಗಳ ಕುರಿತು, ರಾಜ್ಯ ಮಟ್ಟದಲ್ಲಿ ಡಿಜಿಪಿ-ಐಜಿಪಿ ನೇತೃತ್ವದಲ್ಲಿ ಸ್ವತಂತ್ರ, ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಲಾಯಿತು. ದಲಿತ ದೌರ್ಜನ್ಯ ಪ್ರಕರಣಗಳ ನಿರ್ವಹಣೆ, ದೂರುಗಳ ಮೇಲಿನ ಕ್ರಮ, ಸಂತ್ರಸ್ತರ ರಕ್ಷಣೆ, ತನಿಖೆ ಯಲ್ಲಿಕರ್ತವ್ಯಲೋಪ ಆಧರಿಸಿ, ಮೆಹಕರ್ ಪೊಲೀಸ್ ಠಾಣೆಗೆ ಸಂಬಂಧಿಸಿದ ಪಿಎಸ್‌ಐ, ಸಿಪಿಐ ವಿರುದ್ಧ ತನಿಖೆ ನಡೆಸಿ, ಅಮಾನತು

ಗೊಳಿಸಬೇಕು. ಭಾಲ್ಕಿ ಪೊಲೀಸ್ ವೃತ್ತದ a ವಿರುದ್ಧ ತನಿಖೆ ನಡೆಸಿ, ಅಮಾನತುಗೊಳಿಸಬೇಕು ಎಂದರು.

ದೌರ್ಜನ್ಯ ನಡೆದ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮ ಜಾರಿಗೊಳಿಸಬೇಕು. ಬಡವರು, ದಲಿತರ ಭೂಮಿ ಸಂಬಂಧಿತ ದೂರುಗಳನ್ನು ಪರಿಶೀಲಿಸಬೇಕು. ಸರಕಾರದಿಂದ ಲಿಖಿತ ಆಕ್ಷನ್ ಟೇಕನ್ ರಿಪೋರ್ಟ್ ನೀಡಬೇಕು. ಮೇಲ್ಕಂಡ ಬೇಡಿ ಕೆಗಳ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಿನೋದ ರತ್ನಾಕರ್, ಗೌರವಾ ಧ್ಯಕ್ಷರಾದ ಕಪಿಲ ಗೊಡಬೋಲೆ, ರಾಜ ಕುಮಾರ ಮೂಲಭಾರತಿ, ರವಿಕುಮಾರ ವಾಫ ಮಾರೆ, ವೈಜನಾಥರಾವ್ ಸೂರ್ಯ ವಂಶಿ,

ಕರ್ತವ್ಯ ಲೋಪ, ರಾಜ್ಯಮಟ್ಟದ ತನಿಖೆ ನಡೆಸಿ

ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಗಳನ್ನು ತಡೆಗಟ್ಟುವಲ್ಲಿ ಪ್ರಕರಣಗಳ ಸೂಕ್ತ ಮೇಲ್ವಿಚಾರಣೆ ಮಾಡುವಲ್ಲಿ ಸಂತ್ರಸ್ತರಿಗೆ ರಕ್ಷಣೆ ಒದಗಿಸುವಲ್ಲಿ, ಎಸ್‌ಸಿ-ಎಸ್ಟಿ ದೌರ್ಜನ್ಯ ತಡೆ ಕಾಯಿದೆಯ ಪರಿಣಾಮ ಕಾರಿ ಅನುಷ್ಠಾನದಲ್ಲಿ ಅಥವಾ ಪೊಲೀಸ್ ಅಧಿಕಾರಿಗಳ ಕರ್ತವ್ಯಲೋಪ ತಡೆಯು ವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಟ್ಟದಲ್ಲಿ ನಿರ್ಲಕ್ಷ ಕರ್ತವ್ಯಲೋಪ, ಮೇಲ್ವಿಚಾರಣೆಯ ವೈಫಲ್ಯದ ಬಗ್ಗೆ ರಾಜ್ಯಮಟ್ಟದ ತನಿಖೆ ನಡೆಸಿ, ಪರಿಶೀಲಿ ಸಬೇಕು. ಎಸ್ಪಿಯವರ ಕರ್ತವ್ಯಲೋಪ ಶೀಘ್ರ ಪರಿಶೀಲಿಸಿ, ತನಿಖೆ ಮುಗಿಯು ವವರೆಗೆ ಎಸ್ ಪಿ ಯವರಿಗೆ ಅಮಾನತಿ ನಲ್ಲಿಡಬೇಕೆಂದು ಒತ್ತಾಯಿಸಿದರು.

ಅಂಕುಶ ಗೋಖಲೆ, ರವಿರಾಜ ವಾಪ ಮಾರೆ, ರಾಹುಲ್ ಖಂದಾರೆ, ರಾಹುಲ್ ದಲಾಲೆ, ಗೌತಮ ಚವ್ಹಾಣ್, ಪ್ರದೀಪ ಭಾವಿಕಟ್ಟಿ, ರಾಜಕುಮಾರ ಸಿಂಧೆ, ಅಂಬಾ ದಾಸ ಚಕ್ರವರ್ತಿ, ಶಕ್ತಿಕಾಂತ ಭಾವಿದೊಡ್ಡಿ, ಜ್ಞಾನೇಶ್ವರ ಸಿಂಗಾರೆ, ಮಹೇಶ್ ಭೋಲಾ, ರವಿ ಭೂಸಂಡೆ, ರಾಜಕು ಮಾರ ಗುನ್ನಳ್ಳಿ, ಸಂತೋಷ ಏಣಕೂರೆ, ವಿಲಾಸ ಎ.ಮೋರೆ, ದಿಲೀಪ್ ವರ್ಮಾ, ಬಸ್ತಮ್ಮ ಮಿಠಾರೆ, ಬಂಡಮ್ಮ ಕೌಡಾಗಾಂವ್ ಹಾಗೂ ನೂರಾರು ಜನರು ಭಾಗಿಯಾಗಿದ್ದರು.