ಶ್ರೀ ಸದ್ಗುರು ಶಿವಶರಣ ಮಹಾಸ್ವಾಮಿಗಳ ಜೀವನ ಚರಿತ್ರೆಯ ಭಾವಚಿತ್ರಗಳ

ಶ್ರೀ ಸದ್ಗುರು ಶಿವಶರಣ ಮಹಾಸ್ವಾಮಿಗಳ ಜೀವನ ಚರಿತ್ರೆಯ ಭಾವಚಿತ್ರಗಳ

ಶ್ರೀ ಸದ್ಗುರು ಶಿವಶರಣ ಮಹಾಸ್ವಾಮಿಗಳ ಜೀವನ ಚರಿತ್ರೆಯ ಭಾವಚಿತ್ರಗಳ ಉದ್ಘಾಟನಾ ಸಮಾರಂಭ 

ಆಳಂದ: ಪಟ್ಟಣದ ಶರಣ ಮಂಟಪದಲ್ಲಿ ಶ್ರೀ ಸದ್ದುರು ರೇವಣಸಿದ್ದ ಶಿವಶರಣ ಮಹಾಸ್ವಾಮಿಗಳ ಜೀವನ ಚರಿತ್ರೆಯ ಭಾವಚಿತ್ರಗಳ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದ ನೇತೃತ್ವವನ್ನು ಶ್ರಿಷ.ಬ್ರ. ಚನ್ನಬಸವ ಪಟ್ಟದೇವರು 

ದಿವ್ಯ ಸಾನಿಧ್ಯವನ್ನು ಶ್ರೀ ಶೋಬ್ರ ಚಿದಾನಂದ ಭಾರತಿ ಮಹಾಸ್ವಾಮಿಗಳು ಶ್ರೀ ಸಿದ್ಧಾರೂಢ ಮಠ ಜೋಡಕುರಳಿ

ಉಪಸ್ಥಿತಿ: ಶ್ರೀ ಷ. ಬ್ರ. ಅಭಿನವ ರೇವಣಸಿದ್ದ ಪಟ್ಟದೇವರು ಹಿರೇಮಠ ಮೈಂದರ್ಗಿ 

ಶ್ರೀ ಶೋ.ಬ್ರ. ಸದಾನಂದ ಮಹಾಸ್ವಾಮಿಗಳು ಸಿದ್ದಾಶ್ರಮ ವಿರಕ್ತಮಠ ಶರಣ. ಶಿವಲಿಂಗೇಶ್ವರ ಮಠ ಸಸ್ತಾಪುರ 

ಅಧ್ಯಕ್ಷತೆ ಶ್ರೀ ಶೊ .ಬ್ರ. ಚಿಕ್ಕರಾಮಲಿಂಗ ಶಿವಶರಣ ಮಹಾಸ್ವಾಮಿಗಳು ಶರಣ ಮಠ ಅಕ್ಕಲಕೋಟ .ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯರು ಹಿರೇಮಠ ಆಳಂದ

 ಡಾ.ಶ್ರೀ ಶರಣರತ್ನ ಶಿವಶಂಕರ ಬಿರಾದಾರ ಕಲಬುರಗಿ

ಡಾ.ಪಿ.ಎನ್ ಶಹಾ ಖ್ಯಾತ ವೈದ್ಯರು ಮತ್ತು ಸಮಾಜ ಸೇವಕರು ಆಳಂದ

ಮುಂತಾದವರು ಉಪಸ್ಥಿತರಿದ್ದರು.

ಆಳಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಕ್ತರು ಭಜನಾ ಪದಗಳನ್ನು ಹಾಡುತ್ತ ಶ್ರೀ ಸದ್ಗುರು ರೇವಣಸಿದ್ಧ ಶಿವಶರಣರ ಜೀವನ ಚರಿತ್ರೆಯ ಭಾವಚಿತ್ರಗಳ ಮೆರವಣಿಗೆ ಮಾಡಲಾಯಿತು.