2026-27 ಸಾಲಿನ ಪದವಿಯ (ಬಿಎ,ಬಿಕಾಂ & ಬಿಎಸ್ಸಿ) ಪ್ರಥಮ ವರ್ಷದ ಪ್ರವೇಶ ಪ್ರಕ್ರಿಯೆ ಪ್ರಾರಂಭ
2026-27 ಸಾಲಿನ ಪದವಿಯ (ಬಿಎ,ಬಿಕಾಂ & ಬಿಎಸ್ಸಿ) ಪ್ರಥಮ ವರ್ಷದ ಪ್ರವೇಶ ಪ್ರಕ್ರಿಯೆ ಪ್ರಾರಂಭ
ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಲಬುರಗಿಯಲ್ಲಿ 2026-27 ಸಾಲಿನ ಪದವಿಯ (ಬಿಎ,ಬಿಕಾಂ & ಬಿಎಸ್ಸಿ) ಪ್ರಥಮ ವರ್ಷದ ಪ್ರವೇಶ ಪ್ರಕ್ರಿಯೆಯನ್ನು ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ ಅವರ ಅಧ್ಯಕ್ಷತೆಯಲ್ಲಿ ಇಂದು
ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಡಾ.ಶ್ರೀಮಂತ ಬಿ.ಹೋಳಕರ,ಡಾ.ರಮೇಶ್ ಪೋತೆ,ಡಾ.ಬಲಭೀಮ ಸಾಂಗ್ಲಿ, ಡಾ.ಬಸಂತ ಸಾಗರ,ಶೆಶಿಕಿರಣ ಹಂಚನಾಳ ಮೀನಾಕ್ಷಿ ರಾಡೋಡ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
