ಸ್ಪೀಡ್ ಬ್ರೇಕರ್ ತೆರವುಗೊಳಿಸಿ ವೈಜ್ಞಾನಿಕ ಬ್ರೇಕರ್ ಅಳವಡಿಸಲು ಮನವಿ

ಸ್ಪೀಡ್ ಬ್ರೇಕರ್ ತೆರವುಗೊಳಿಸಿ ವೈಜ್ಞಾನಿಕ ಬ್ರೇಕರ್ ಅಳವಡಿಸಲು ಮನವಿ

ಸ್ಪೀಡ್ ಬ್ರೇಕರ್ ತೆರವುಗೊಳಿಸಿ ವೈಜ್ಞಾನಿಕ ಬ್ರೇಕರ್ ಅಳವಡಿಸಲು ಮನವಿ 

ಕಲಬುರಗಿ ಮಹಾನಗರ ಪಾಲಿಕೆ ಕಚೇರಿ ಎದುರಿನ ರಸ್ತೆಯಲ್ಲಿ ಅಪಘಾತಗಳಿಗೆ ಕಾರಣವಾಗುತ್ತಿರುವ ಅವೈಜ್ಞಾನಿಕ ಸ್ಪೀಡ್ ಬ್ರೇಕರ್ ತೆರವುಗೊಳಿಸಿ ವೈಜ್ಞಾನಿಕ ಬ್ರೇಕರ್ ಅಳವಡಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ನಗರ ಘಟಕದಿಂದ ಪಾಲಿಕೆ ಆಯುಕ್ತರಿಗೆ ಮನವಿಪತ್ರ ಸಲ್ಲಿಸಲಾಯಿತು. ಬಿಜೆಪಿ ಯುವ ಮೋರ್ಚಾ ಮಹಾನಗರ ಜಿಲ್ಲಾ ಅಧ್ಯಕ್ಷ ಮಹೇಶ ಚವ್ಹಾಣ್, ಚನ್ನಬಸಪ್ಪ ಭಂಗೆ, ಸಚಿನ್ ಬನ್ನಿ, ಸೌರಭ ರಂಗದಾಳ, ಗೋಪಾಲಕೃಷ್ಣ ಕುಲಕರ್ಣಿ, ಮಂಜುನಾಥ, ಬಸವರಾಜ ಮುನ್ನಳ್ಳಿ ಇದ್ದರು.