ಮಹಾಪೌರರಾದ ವರ್ಷಾ ರಾಜೀವ ಜಾನೆ ಅವರಿಗೆ ಗೌರವ ಸನ್ಮಾನ

ಮಹಾಪೌರರಾದ ವರ್ಷಾ ರಾಜೀವ ಜಾನೆ ಅವರಿಗೆ ಗೌರವ ಸನ್ಮಾನ

ಮಹಾಪೌರರಾದ ವರ್ಷಾ ರಾಜೀವ ಜಾನೆ ಅವರಿಗೆ ಗೌರವ ಸನ್ಮಾನ 

ಕಲಬುರಗಿ: ಮಹಾನಗರ ಪಾಲಿಕೆ ಪೂಜ್ಯ ಮಹಾಪೌರರಾದ ವರ್ಷಾ ರಾಜೀವ ಜಾನೆ ಅವರನ್ನು ಶ್ರೀ ಅಂಬಿಗರ ಸೇವಾದಳ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂದೇಶ ಕಮಕನೂರ, ದಿಗಂಬರ ನಾಡಗೌಡ, ಶ್ರೀ ಅಂಬಿಗರ ಸೇವಾದಳದ ರಾಜ್ಯಾಧ್ಯಕ್ಷ ಸಂತೋಷ ಬೆಣ್ಣೂರ, ಜಿಲಾಧ್ಯಕ್ಷ ಆನಂದ ಕದರ್ಗಿ, ನಗರ ಅಧ್ಯಕ್ಷ ರಾಜು ಸೊನ್ನ, ಉಪಾಧ್ಯಕ್ಷರಾದ ಶರಣು ಕಿರಸಾವಳಗಿ, ಮಾಂತೇಶ ಹರವಾಳ, ಸದ್ಯಸರಾದ ಮಲ್ಲು ವಾಲಿಕಾರ, ಮಲ್ಲಿಕಾರ್ಜುನ ಗುಡುಬಾ, ಮಲ್ಲು ಚಿಂಚನಸೂರ್, ಸತೀಶ ಇಂಗಳಗಿ, ಶರಣು ನಾಯಿಕೋಡಿ, ಸಚಿನ ಹೋನ್ನಳ್ಳಿ, ಕೃಷ್ಣ, ಸಾಗರ ಚಿಣಮಗೇರಿ, ಪ್ರವೀಣ ಚಿಕ್ಕಾಲ್, ಶರಣು ನಾಟೇಕಾರ ಸೇರಿದಂತೆ ಇತರರು ಇದ್ದರು.