ವಿಜಯಲಕ್ಷ್ಮೀ ದೊಡ್ಮನಿ ಗೆ ಕೇಂದ್ರಿಯ ವಿ .ವಿಯಿಂದ ಪಿಎಚ್.ಡಿ

ವಿಜಯಲಕ್ಷ್ಮೀ ದೊಡ್ಮನಿ ಗೆ ಕೇಂದ್ರಿಯ ವಿ .ವಿಯಿಂದ ಪಿಎಚ್.ಡಿ

ವಿಜಯಲಕ್ಷ್ಮೀ ದೊಡ್ಮನಿ ಗೆ ಕೇಂದ್ರಿಯ ವಿ .ವಿಯಿಂದ ಪಿಎಚ್.ಡಿ

ಆಳಂದ: ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ವಿಜಯಲಕ್ಷ್ಮೀ ದೊಡ್ಡಮನಿಯವರು ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆಯ ದಲಿತತ್ವದ ನೆಲೆಗಳು (ಹೊನ್ನ ಕೋಗಿಲೆಯ ಆರು ಸಂಪುಟಗಳನ್ನು ಅನುಲಕ್ಷೀಸಿ) ಎಂಬ ವಿಷಯದ ಕುರಿತು ಪ್ರಬಂಧವನ್ನು ಸಹ ಪ್ರಾಧ್ಯಾಪಕ ಡಾ. ಅಪ್ಪಗೇರೆ ಸೋಮಶೇಖರ ರವರ ಮಾರ್ಗದರ್ಶನದಲ್ಲಿ ಮಂಡಿಸಿದ್ದಾರೆ. ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.