ಡಿ .ಎಸ್.ಎಸ್. ನಾಗವಾರ ಬಣ ತಾಲೂಕು ಪದಾಧಿಕಾರಿಗಳ ನೇಮಕ

ಡಿ .ಎಸ್.ಎಸ್. ನಾಗವಾರ ಬಣ ತಾಲೂಕು ಪದಾಧಿಕಾರಿಗಳ ನೇಮಕ

ಡಿ .ಎಸ್.ಎಸ್. ನಾಗವಾರ ಬಣ ತಾಲೂಕು ಪದಾಧಿಕಾರಿಗಳ ನೇಮಕ

ಆಳಂದ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ{ ರಿ} ಲಕ್ಷ್ಮಿ ನಾರಾಯಣ್ ನಾಗವಾರ ಬಣದ ಸಂಘಟನೆಯ ಆಳಂದ್ ತಾಲೂಕು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು .ತಾಲೂಕು ಸಂಚಾಲಕರಾಗಿ ಅಶೋಕ್ ಗಾಯಕ್ವಾಡ ( ಪಡಸಾವಳಿ) ಸಂ. ಸಂಚಾಲಕರಾಗಿ ದತ್ತಾ ಕೊಂಕಾಟೆ( ಕೆರೂರು ) ಸಂ. ಸಂಚಾಲಕರಾಗಿ ಪ್ರಕಾಶ ಎಲ್. ಶಿಂಧೆ (ಅಣೂರ )ಸಂ. ಸಂಚಾಲಕರಾಗಿ ಶಾಮರಾವ್. ಎಸ್ .ಅಷ್ಟಗಿ ಸಂ. ಸಂಚಾಲಕರಾಗಿ 

ಸಂಚಾಲಕ ಮಾರುತಿ ಎಮ್ ತಳಕೇರಿ ಸಂ. ಸಂಚಾಲಕ ಧನರಾಜ್ ಕಾಂಬಳೆ. ತಾಲೂಕು ಖಜಾಂಚಿಯಾಗಿ ದತ್ತ ಪ. ವಿ. ಭೀಮ ಗೋಳ ತಾಲೂಕು ವಿದ್ಯಾರ್ಥಿ ಒಕ್ಕೂಟ ಸಂಚಾಲಕರಾಗಿ ದೇವೇಂದ್ರ ಕೆ ಸೋನಕಾಂಬಳೆ. ಆಳಂದ ನಗರ ಸಂಚಾಲಕರಾಗಿ ಕೆಂಚಣ್ಣ ಜಳಕಿ ಕರ್ ತಾಲೂಕ ಪದಾಧಿಕಾರಿಗಳ ಆಯ್ಕೆ ಸಮಿತಿಯನ್ನು ರಾಜ್ಯ ಸಮಿತಿ ಖಜಂಚಿ ಯಾಗಿರುವ ಶ್ರೀ ಶರಣಪ್ಪ ಗುಳಬಾಳ ಕಲ್ಬುರ್ಗಿ ವಿಭಾಗಿ ಸಂಚಾಲಕರಾದ ಶ್ರೀ ಮಹದೇವ್ ಕೊಳಕೂರ್ ಜಿಲ್ಲಾ ಸಂಚಾಲಕರಾದ ಶ್ರೀ ರಾಮಣ್ಣ ನೂ ಲಾ . ಸಂ. ಸಂಚಾಲಕರದ ಸಾತಪ್ಪ ತೆಗನೂರ್ ಸಂ. ರಾಜಶೇಖರ ಪಡಸಾವಳಿ ಜಿಲ್ಲಾ ಖಜಂಚಿ ನಾಗಪ್ಪ ವಳಿಕೇರಿ ಉಪಸ್ಥಿತರಿದ್ದರು.

 ಆಳಂದ ತಾಲೂಕಿನ ದಲಿತ ಮುಖಂಡರುಗಳಾದ ರಾಜಕುಮಾರ ಮುದಗಲೇ ವಿಕ್ರಮ ಎಸ್ ಅಷ್ಟಗಿ ಸದಾಶಿವ ಕುಮ್ಮಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .