ಡಾ.ಮಲ್ಲಿಕಾರ್ಜುನ ಖರ್ಗೆಯವರ 83 ಜನ್ಮ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಬ್ಯಾಗ್ & ಪುಸ್ತಕ ವಿತರಣೆ

ಡಾ.ಮಲ್ಲಿಕಾರ್ಜುನ ಖರ್ಗೆಯವರ 83 ಜನ್ಮ ದಿನಾಚರಣೆ ಅಂಗವಾಗಿ
ವಿದ್ಯಾರ್ಥಿಗಳಿಗೆ ಬ್ಯಾಗ್ & ಪುಸ್ತಕ ವಿತರಣೆ
ಕಲಬುರಗಿ, ಇಂದು ನಗರದ ರೆಡ್ಡಿಸ್ ಕಂಪ್ಯೂಟರ್ ತರಬೇತಿ ಕೇಂದ್ರದ ಪ್ರಾಂಗಣದಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆಯವರ 83ನೇ ಜನ್ಮದಿನದ ಪ್ರಯುಕ್ತ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ಅಧ್ಯಕ್ಷ ಶಾಂತರೆಡ್ಡಿ ಪೇಠಶಿರೂರ ಏರ್ಪಡಿಸಿದ ಕಾರ್ಯಕ್ರಮದಲ್ಲಿ ವಿರ್ದ್ಯಾಥಿಗಳಿಗೆ ಬ್ಯಾಗ್ & ಪುಸ್ತಕ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.
ಹಿರಿಯ ಧುರೀಣರು ರಾಜ್ಯಸಭೆಯ ವಿರೋದ ಪಕ್ಷದ ನಾಯಕರು, ಕಾಂಗ್ರೆಸ್ ಪಕ್ಷದ ರಾಷ್ಟಿçÃಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ನಮ್ಮ ಭಾಗಕ್ಕೆ ಅವರ ಕೊಡುಗೆ ಅಪಾರವಾಗಿದು, ಅವರು ಇನ್ನು ಉನ್ನತ ಹುದ್ದೆ ಅಲಂಕರಿಸಲೇAದು ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾರ್ಮಸ್ ಅಧ್ಯಕ್ಷರಾದ ಶರಣು ಪಪ್ಪಾ ಹೇಳಿದ್ದರು.
ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ಅಧ್ಯಕ್ಷ ಶಾಂತರೆಡ್ಡಿ ಪೇಠಶಿರೂರ ಮಾತನಾಡಿ ಕಾಂಗ್ರೆಸ್ ಪಕ್ಷದ ರಾಷ್ಟೀಯ ಅಧ್ಯಕ್ಷರು ಆಗಿದ್ದು ನಮ್ಮ ಕಲಬುರಗಿ ಅಷ್ಟೇ ಅಲ್ಲದೇ ನಮ್ಮ ಕನ್ನಡಿಗ ಡಾ.ಮಲ್ಲಿಕಾರ್ಜುನ ಖರ್ಗೆ ಎನ್ನುವುದು ನಮಗೆ ಹೆಮ್ಮೆ ಅನಿಸುತ್ತದೆ. ನಮ್ಮ ಭಾಗಕ್ಕೆ 371ಜೆ,ಕಲ್ಮಂ ರುವಾರಿಗಳು, ಇ.ಎಸ್.ಐ, ಆಸ್ಪತೆ, ಕೇಂದ್ರೀಯ ವಿದ್ಯಾಲಯ, ಪೋಲಿಸ್ ತರಬೇತಿ ಕೇಂದ್ರ, ರೈಲ್ವೆ ವಿಭಾಗೀಯ ಕಛೇರಿ ಸ್ಥಾಪಿಸಿದ ಕೀರ್ತಿ ಖರ್ಗೆ ಅವರು ಎಂದರು.
ಈ ಸಂದರ್ಭದಲ್ಲಿ ಮನೀಷ ಪತ್ರಿಕೆ ಸಂಪಾದಕರಾದ ರಾಜು ದೇಶಮುಖ, ಪತ್ರಕರಾದ ಮಲ್ಲಿಕಾರ್ಜುನ, ಸಂಘದ ಉಪಧ್ಯಕ್ಷರಾದ ಮಂಜುನಾಥ ಅಣಕಲ್, ದಯಾನಂದ ಮನೋಕರ, ಅಭಜಿತ ಪಡಶೆಟ್ಟಿ, ಹಾಗೂ ಸಿಬ್ಬದಿ ವರ್ಗದವರು ಹಾಗೂ ವಿದ್ಯಾರ್ಥಿಗಳ ಸೇರಿ ಅನೇಕರು ಉಪಸ್ಥಿತರಿದರು
.