ಸಂಗೀತದಿಂದ ಮನಸ್ಸಿಗೆ ನೆಮ್ಮದಿ : ಶ್ರೀನಿವಾಸ ಕಾಡಾದಿ

ಸಂಗೀತದಿಂದ ಮನಸ್ಸಿಗೆ ನೆಮ್ಮದಿ : ಶ್ರೀನಿವಾಸ ಕಾಡಾದಿ

ಸಂಗೀತದಿಂದ ಮನಸ್ಸಿಗೆ ನೆಮ್ಮದಿ :ಶ್ರೀನಿವಾಸ ಕಾಡಾದಿ

ಸಂಗೀತ ಮನಸ್ಸಿನ ಮಾನಸಿಕ ಮುದಗೊಳಿಸುತ್ತದೆ ಎಂದು ವಕೀಲರು ಹಾಗೂ ನೋಟರಿ ಶ್ರೀನಿವಾಸ ಕಾಡಾದಿ ತಿಳಿಸಿದರು.

ಕಲಬುರಗಿ: ನಗರದ ರೆಹಮಾನ್ ಕಾಲೋನಿ ಝಾಫರಾಬಾದ ಕ್ರಾಸ್ ನಲ್ಲಿ 

 ದಿನಾಂಕ 17-08-2024 ರಂದು ಶನಿವಾರ ಮಧ್ಯಾಹ್ನ 11-30 ಗಂಟಿಗೆ ಶ್ರೀ ಶರಣಬಸವ ನಾಟ್ಯಕಲಾ ಸಂಘ, ಕಲಬುರ್ಗಿ ಪ್ರಸ್ತುತಿ ಸಹಕಾರ, ಸಹಾರ ಕಿಡ್ಸ್ ವರ್ಲ್ಡ್ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದ ಕಲಬುರಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯಲ್ಲಿ, ಕುಮಾರಿ ಅರುಣಾ ಪಾಟೀಲ್ ಮತ್ತು ತಂಡದಿಂದ ಸುಗಮಸಂಗೀತ ಸಾಂಸ್ಕೃತಿಕ ಕ್ರೀಯಾಶೀಲ ಕಾರ್ಯಕ್ರಮ ಜರಗಿತು,

ಶ್ರೀ ಶ್ರವಣಕುಮಾರ ಮತ್ತು ತಂಡದವರುಐತಿಹಾಸಿಕ ನಾಟಕ ಪ್ರದರ್ಶಿಸಿದರು,ಶ್ರೀಮತಿ ಸಾಹಿಲಾ ಮತ್ತು ತಂಡದಿಂದ ಜಾನಪದ ನೃತ್ಯ ಏರ್ಪಡಿಸಿದರು ,

ಕಾರ್ಯಕ್ರಮದಲ್ಲಿ ಎಮ್ ಎ ಸಿದ್ದಿಕಿ ಸರ್ ಅಧ್ಯಕ್ಷತೆ ವಹಿಸಿದ್ದರು ,ಅತಿಥಿಗಳಾಗಿ ಶ್ರೀ ದತ್ತಪ್ಪಾ ಸಾಗನೂರು ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರ್ಗಿ ,ಶ್ರೀ ಶಂಕರ್ ಭಂಡಾರಿ ನಿವೃತ್ತ ತಹಸೀಲ್ದಾರ ಮಾತನಾಡಿದರು ,ಶ್ರೀ ಲೀಯಾಖಥ್ ಅಲಿ ಸಾಹೇಬ್ ಶಹಜಹಾನ್ ಬೇಗಂ ಶಾಹೀನ ಮೇಡಂ ಅನೇಕ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.