ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಕರ್ನಾಟಕ ಸಮತಾ ಸೈನಿಕ ದಳದ ವತಿಯಿಂದ ಅನ್ನಸಂತರ್ಪಣೆ

ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಕರ್ನಾಟಕ ಸಮತಾ ಸೈನಿಕ ದಳದ ವತಿಯಿಂದ ಅನ್ನಸಂತರ್ಪಣೆ
ಕಲಬುರಗಿ: ಡಾ. ಬಿ ಆರ್ ಅಂಬೇಡ್ಕರ್ ರವರ 134ನೇ ಜಯಂತೋತ್ಸವದ ಅಂಗವಾಗಿ ಕರ್ನಾಟಕ ಸೈನಿಕ ದಳದ ವತಿಯಿಂದ ಹಮ್ಮಿಕೊಂಡಿದ್ದ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಕಲ್ಬು ರ್ಗಿ ಮೇಯರ್ ಎಲ್ಲಪ್ಪ ನಾಯಕ್ಕೊಡಿ ಯವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ , ಶರಣಗೌಡ ಪಾಟೀಲ್ ನೆಲೋಗಿ, ಸಂಜೀವ ಟಿ ಮಾಲೆ, ಲೇಖಕ ಪ್ರೊ ಯಶವಂತರಾಯ ಅಷ್ಠಗಿ, ಸಂತೋಷ ಪಾಟೀಲ್ ದಣ್ಣೂರ, ಈರಣ್ಣ ಝಳಕಿ ಈರಣ್ಣ ಜಾನೆ, ರಾಹುಲ್ ಹೊನ್ನಳಿ ಬಸವರಾಜ ಮೆತ್ರೆ , ವಿಜಯ ಕುಮಾರ್ ಉದ್ದಾ, ಶರಣು ಮುದ್ನಾಳಕರ್, ಮಹದೇವ ನಾಟಿಕರ್, ಮಲ್ಲಿಕಾರ್ಜುನ ಈಟೆಕರ್, ಅಮೃತ ನಾಯಕೋಡಿ,ಪವನ್ ಧನಕರ ,ಶಾಂತಾಬಾಯಿ ಮಾಲೆ, ಮಹಾದೇವಿ ಬಾಪುನಗರ, ಶಿವಲಿಂಗಮ್ಮ ಸಾವಳಗಿ, ಇಂದುಮತಿ ಭರತನೂರ, ಕಾವೇರಿ ಗೊರಂಪಂಳ್ಳಿ, ಪದ್ಮಾ ಅಟ್ಟೂರ, ಮಲ್ಲಮ್ಮ ಜಗತಿ, ಮಲ್ಲು ನಂದೂರ, ಖತಲಪ್ಪ ಕಟ್ಟಿಮನಿ, ಶರಣು ಕಡಗಂಚಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು