ನೂತನ ಜಿಲ್ಲಾ ಉಪನಿರ್ದೇಶಕರಾದ ದೇವನಗೌಡ ಪಾಟೀಲ್ ಅವರಿಗೆ ಸನ್ಮಾನ
ನೂತನ ಜಿಲ್ಲಾ ಉಪನಿರ್ದೇಶಕರಾದ ದೇವನಗೌಡ ಪಾಟೀಲ್ ಅವರಿಗೆ ಸನ್ಮಾನ
ಕಲಬುರ್ಗಿ: ಶಾಲಾ ಶಿಕ್ಷಣ ಇಲಾಖೆಯ ಪದವಿಪೂರ್ವ ವಿಭಾಗದ ಕಲಬುರ್ಗಿ ಜಿಲ್ಲಾ ನೂತನ ಉಪನಿರ್ದೇಶಕರಾಗಿ ಪ್ರಭಾರ ವಹಿಸಿಕೊಂಡ ದೇವನಗೌಡ ಪಾಟೀಲ್ ಅವರಿಗೆ ಕಲ್ಯಾಣ ಕರ್ನಾಟಕ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎನ್ ಎಸ್ ಎಸ್ ವಿಭಾಗೀಯ ಅಧಿಕಾರಿಗಳಾದ ಡಾ ಚಂದ್ರಶೇಖರ್ ದೊಡಮನಿ ರಾಜ್ಯ ಅನುದಾನಿತ ಒಕ್ಕೂಟದ ಬಿ ಎಸ್ ಮಾಲಪಾಟೀಲ , ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘದ ಈರನಗೌಡ ಕೆ ಪಾಟೀಲ್, ಉಪನ್ಯಾಸಕಿ ಸರೋಜಾದೇವಿ ಪಾಟೀಲ್ ಉಪಸ್ಥಿತರಿದ್ದರು.
