ಮರಾಠಿ ಪುಂಡರಿಂದ ಕನ್ನಡಿಗರ ಮೇಲಿನ ಹಲ್ಲೆ, ನಾವೆಂದೂ ಸಹಿಸುವುದಿಲ್ಲ ; ಮಹೇಶ್ ಪಾಟೀಲ್ ಕಡಕೋಳ....

ಮರಾಠಿ ಪುಂಡರಿಂದ ಕನ್ನಡಿಗರ ಮೇಲಿನ ಹಲ್ಲೆ, ನಾವೆಂದೂ ಸಹಿಸುವುದಿಲ್ಲ ; ಮಹೇಶ್ ಪಾಟೀಲ್ ಕಡಕೋಳ....

ಮರಾಠಿ ಪುಂಡರಿಂದ ಕನ್ನಡಿಗರ ಮೇಲಿನ ಹಲ್ಲೆ, ನಾವೆಂದೂ ಸಹಿಸುವುದಿಲ್ಲ ; ಮಹೇಶ್ ಪಾಟೀಲ್ ಕಡಕೋಳ....

ಕನ್ನಡದಲ್ಲಿ ಮಾತನಾಡು ಅಂದಿದ್ದಕ್ಕೆ ಕಂಡಕ್ಟರ್ ಮೇಲೇ ಹಲ್ಲೆ ಮಾಡಿದ ಮರಾಠಿ ಪುಂಡ ಪೋಕರಿ ರೌಡಿಗಳ ವಿರುದ್ಧ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಲ್ಲೆ ಮಾಡಿದ ಆರೋಪಿಗಳ ವಿರುದ್ದ ಕಾನೂನಾತ್ಮಕವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಯಡ್ರಾಮಿ ತಾಲೂಕಿನ ನಮ್ಮ ಕರ್ನಾಟಕ ಸೇನೆಯ ತಾಲೂಕ ಅಧ್ಯಕ್ಷರಾದ ಮಹೇಶ್ ಪಾಟೀಲ್ ಕಡಕೋಳ ಅವರು ಮರಾಠಿ ಪುಂಡರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ನಮ್ಮ ನಾಡಿನಲ್ಲಿ ಬಂದು ಬೇರೆ ರಾಜ್ಯದ ಮರಾಠಿ ಪರದೇಶಿಗಳು ನಮ್ಮ ನಾಡಿನ ಕನ್ನಡಿಗರ ಮೇಲೆ ಹಲ್ಲೆ ಮಾಡಿದ್ದಾರೆ ಎಂದ್ರೆ ಇನ್ನು ಬೇರೆ ರಾಜ್ಯದಲ್ಲಿ ಕನ್ನಡಿಗರ ಗತಿಯೆನು ? ಕೂಡಲೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮರಾಠಿ ಪುಂಡರ ವಿರುದ್ದ ಕಾನೂನಾತ್ಮಕವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಅದೇ ರಿತಿಯಾಗಿ ಹಲ್ಲೆ ಮಾಡಿದ ಮರಾಠಿ ಪುಂಡರ ವಿರುದ್ದ ಅವರದೇ ಆದ ಬಾಷೆಯಲ್ಲಿ ನಾವು ಉತ್ತರ ಕೊಡಲು ನಾವು ಸಿದ್ದರಿದ್ದೆವೆ ನಮ್ನ ತಾಳ್ಮೆಯನ್ನು ಪರೀಕ್ಷಿಸಬೇಡಿ ಕನ್ನಡಿಗರ ಸಿಟ್ಟು ನೆತ್ತಿಗೇರಿದರೆ ಬಡ್ಡಿ ಮಕ್ಕಳು ಕರ್ನಾಟಕ ಬಿಟ್ಟು ಮರಾಠಿಗರು ಗಂಟು ಮೂಟೆ ಕಟ್ಟಿಕೊಂಡು ಓಡಿ ಹೋಗಬೇಕಾಗುತ್ತೆ ಹುಷಾರ್ ಎಂದು ನಮ್ಮ ಕರ್ನಾಟಕ ಸೇನೆಯ ಯಡ್ರಾಮಿ ತಾಲೂಕ ಅಧ್ಯಕ್ಷರು ಮಹೇಶ್ ಪಾಟೀಲ್ ಕಡಕೋಳ ಅವರು ಮರಾಠಿ ಪುಂಡ ರೌಡಿಗಳ ವಿರುದ್ಧ ಗುಡುಗಿದ್ದಾರೆ ಕೂಡಲೇ ರಾಜ್ಯ ಸರ್ಕಾರವು ಹಲ್ಲೆಗೆ ಕಾರಣಿಭೂತರಾದ ಮರಾಠಿ ಪುಂಡರನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಇ ಸಂಧರ್ಭದಲ್ಲಿ ತಿಳಿಸಿದ್ದಾರೆ

ವರದಿ ಜೆಟ್ಟೆಪ್ಪ ಎಸ ಪೂಜಾರಿ