ಮದರಾ(ಬಿ) ಗ್ರಾಮದ ಶಿವಲಿಂಗೇಶ್ವರ ನೂತನ ಕಟ್ಟಡಕ್ಕೆ 5 ಲಕ್ಷ ದೇಣಿಗೆ

ಮದರಾ(ಬಿ) ಗ್ರಾಮದ ಶಿವಲಿಂಗೇಶ್ವರ ನೂತನ ಕಟ್ಟಡಕ್ಕೆ 5 ಲಕ್ಷ ದೇಣಿಗೆ

ಮದರಾ(ಬಿ) ಗ್ರಾಮದ ಶಿವಲಿಂಗೇಶ್ವರ ನೂತನ ಕಟ್ಟಡಕ್ಕೆ 5 ಲಕ್ಷ ದೇಣಿಗೆ

ಅಫ್ಜಲ್ಪುರ ತಾಲ್ಲೂಕು: ಸುಕ್ಷೇತ್ರ ಶ್ರೀ ಸಾವಳಗಿ ಶಿವಲಿಂಗೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀಮದ್ ನಿರಂಜನ ಪ್ರಣವ ಸ್ವರೂಪಿಗಳಾದ ಶ್ರೀ ಗುರುನಾಥ ಮಹಾಸ್ವಾಮಿಗಳು, ಅಫ್ಜಲ್ಪುರ ತಾಲೂಕಿನ ಮದರಾ(ಬಿ) ಗ್ರಾಮದ ಶ್ರೀ ಶಿವಲಿಂಗೇಶ್ವರ ನೂತನ ಕಟ್ಟಡ ನಿರ್ಮಾಣಕ್ಕಾಗಿ ಸ್ವಇಚ್ಛೆಯಿಂದ 5 ಲಕ್ಷ ರೂಪಾಯಿಗಳ ದೇಣಿಗೆಯನ್ನು ದಿನಾಂಕ 05-09-2025 ರಂದು ನೀಡಿದರು.

ಈ ಸಂದರ್ಭದಲ್ಲಿ ಶ್ರೀಮಠ ಅರ್ಚಕರಾದ ಈರಣ್ಣ ಮಂಗಲಗಿ, ಶಾಂತಯ್ಯ ಮಠಪತಿ, ಸುರೇಶ ಸುಲ್ತಾನ್‌ಪುರ, ಶಿವಲಿಂಗಯ್ಯ ಬೀದಿಮನಿ, ಶಾಂತಯ್ಯ ಮಂಗಲಗಿ, ಶ್ರೀ ಮಹಾದೇವ ಬೋರೋಟಿ, ಶ್ರೀ ಅರವಿಂದ ಬೋರೋಟಿ, ಶ್ರೀ ಸಂತೋಷ್ ಬೋರೋಟಿ, ಶ್ರೀ ಮಹಾಂತಪ್ಪ ಬೋರೋಟಿ, ಶ್ರೀ ಅಂಬರಾಯ ಬೋರೋಟಿ, ಶ್ರೀ ಶಿವಾಕುಮಾರ ಬೋರೋಟಿ ಹಾಗೂ ಶ್ರೀ ಸಂಗಮೇಶ ಬೋರೋಟಿ ಉಪಸ್ಥಿತರಿದ್ದರು

.