ಎಲ್ಲಾ ಕ್ಷೇತ್ರದಲ್ಲಿ ಸರ್ವೋದಯ ವಾಗಲಿ- ವಜ್ರಾ ಪಾಟೀಲ

ಎಲ್ಲಾ ಕ್ಷೇತ್ರದಲ್ಲಿ ಸರ್ವೋದಯ ವಾಗಲಿ- ವಜ್ರಾ ಪಾಟೀಲ

ಎಲ್ಲಾ ಕ್ಷೇತ್ರದಲ್ಲಿ ಸರ್ವೋದಯ ವಾಗಲಿ- ವಜ್ರಾ ಪಾಟೀಲ

ಗೋಷ್ಠಿ: ೨ ಸರ್ವೋದಯ ಸಾಹಿತ್ಯ ಚಿಂತನೆ 

ಹುಲಸೂರು: ಮಾರುಕಟ್ಟೆ ಜಾಗತೀಕರಣ, ಮಾಧ್ಯಮಗಳು

ಮತ ಧರ್ಮ ಬಂದರೆ ವಿಷಾದದ ಸಂಗತಿ.ಭಾರತೀಯ. ರಾಜಕೀಯ,ಸಾಮಾಜಿಕದ ಜೊತೆಗೆ ಸಾಂಸ್ಕೃತಿಕ ವಾಗಿಯೂ ಸವೋದಯವಾಗಬೇಕಾದರೆ ಮೊದಲು ನಾವು ಎಲ್ಲಾ ಕ್ಷೇತ್ರದಲ್ಲಿ ಚಿಂತನೆ ಅಗತ್ಯವೆಂದು ಹಿರಿಯ ಸಾಹಿತಿ ಡಾ.ವಜ್ರಾ ಪಾಟೀಲ ಅಭಿಮತವ್ಯಕ್ತಪಡಿಸಿದರು.

    ಎರಡನೆಯ ಗೋಷ್ಠಿ ಆಶಯ ನುಡಿ ಅಡಿದ ಅವರು ಮಹಿಳೆ ಮೇಲೆ ಆಗುವ ಅತ್ಯಾಚಾರ ಮಾಡಿದ ಬಗ್ಗೆ ಕಳವಳ ವ್ಯಕ್ತಪಡಿಸಿದರು.ಚಿಂತಕ ಡಾ.ಚಿದಾನಂದ ಕುಡ್ಡನ್ ಅವರು ರಾಜಕೀಯ- ಸರ್ವೋದಯ ಕುರಿತು ಮಾತನಾಡಿದರು.ಡಾ.ಶರಣಪ್ಪ ಸೈದಾಪೂರ ಸಂವಿಧಾನ- ಸರ್ವೋದಯ ಮಾತನಾಡಿದರು.ಅಧ್ಯಕ್ಷತೆ ಯನ್ನು ಸಿಂಡಿಕೇಟ್ ಸದಸ್ಯರು ಗುಲಬರ್ಗಾ ವಿಶ್ವವಿದ್ಯಾಲಯದ ಎಸ್.ಪಿ.ಸುಳ್ಳದ ವಹಿಸಿದ್ದರು. ಡಾ.ಕೆ.ಎಸ್.ಬಂಧು,ಬಸವ ರಾಜ ನಂದಿಧ್ವಜ

ಭಾಗ್ಯಶ್ರೀ ಠಾಕೂರ ಸ್ವಾಗತಿಸಿದರು.ಭಾಗ್ಯ ಆದವಾನಿ ನಿರೂಪಿಸಿದರು ಸರಸ್ವತಿ ವಂದಿಸಿದರು.