ವಚನ ನಿಜದರ್ಶನ :

ಹೊಸ ಪುಸ್ತಕ: ವಚನ ನಿಜದರ್ಶನ
ಡಾ. ಮೀನಾಕ್ಷಿ ಬಾಳಿ ಅವರು ರಚಿಸಿದ ಹೊಸ ಪುಸ್ತಕ: ವಚನ ನಿಜದರ್ಶನ ಕೃತಿ.
ರಚಿಸಿದ ಸಂಘಪರಿವಾರ ವಚನ ಚಳವಳಿಯನ್ನು ಕೇಸರಿಕರಣಗೊಳಿಸಲು ಮಾಡುತ್ತಿರುವ ಪ್ರಯತ್ನ ನಿನ್ನೆ ಮೊನ್ನೆಯದಲ್ಲ. ಹೇಗಾದರೂ ಮಾಡಿ ಹನ್ನೆರಡನೇ ಶತಮಾನದ ಆ ಕಾಲದ ಪ್ರಖರ ಜನ ಬಂಡಾಯ ನಡೆದೇ ಇಲ್ಲವೆನಿಸಿ, ಹೆಚ್ಚೆಂದರೆ ಆಗಿದ್ದು ವೈದಿಕ ಧರ್ಮದ ವಿಸ್ತರಣೆ. ಸನಾತನ ಧರ್ಮದ ಮುಂದುವರಿಕೆ ಎಂದು ಜನಮಾನಸದಲ್ಲಿ ಬಿತ್ತಲು ನಾನಾ ರೂಪದಲ್ಲಿ ಪ್ರಯತ್ನ ಮಾಡುತ್ತಲೇ ಬಂದಿದೆ. ಇತ್ತೀಚೆಗೆ ಬಂದ ವಚನ ದರ್ಶನ ಪುಸ್ತಕ ಮತ್ತು ಶರಣಶಕ್ತಿ ಸಿನಿಮಾಗಳೇ ಇದಕ್ಕೆ ಸಾಕ್ಷಿಯಾಗಿವೆ.
ಶರಣ ಚಳವಳಿ ವೈದಿಕ ಮತ್ತು ಸನಾತನವಾದ ಧಿಕ್ಕರಿಸಿ ನಿಂತದ್ದು. ಆ ಚಳವಳಿ ಅಂದೂ ಕೂಡ ಪ್ರಭುತ್ವದ ಹಂಗಿಗೆ ಒಳಗಾಗಿರಲಿಲ್ಲ. ಅಂಥ ದಿಟ್ಟತನ ಅಂದೂ ಇತ್ತು. ಇಂದೂ ಇದೆ.
ವಚನ ದರ್ಶನಕ್ಕೆ ಪರ್ಯಾಯವಾಗಿ ನಿಜವಾದ ವಚನ ದರ್ಶನ ಮಾಡಿಸುವ ಕೃತಿಯೊಂದು ಮುಂದಿನ ವಾರ ಓದುಗರ ಕೈ ಸೇರಲಿದೆ. ವಚನ ಚಳವಳಿ ಬಗ್ಗೆ ನಿಖರವಾಗಿ ಮಾತಾಡುವ ಮತ್ತು ಆಳವಾಗಿ ಅಧ್ಯಯನ ಮಾಡಿರುವ ಮೀನಾಕ್ಷಿ ಬಾಳಿಯವರು ಈ ಪುಸ್ತಕದ ಲೇಖಕರು.
ವಚನ ಚಳವಳಿಯ ನಿಜತನ ಜನರಿಗೆ ತಲುಪಬೇಕಿದೆ. ಸಂಘಪರಿವಾರದ ಕಚಡಾ ಹುನ್ನಾರಗಳನ್ನು ಬಯಲುಗೊಳಿಸಿ ತಿಪ್ಪೆಗೆ ಎಸಯಬೇಕಾಗಿದೆ. ಆ ಪ್ರಯತ್ನದ ಭಾಗವೇ ಈ ಪುಸ್ತಕ.
ಪುಸ್ತಕ ಬೇಕೆನಿಸಿದರೆ
ಬಿಡಿ ಪ್ರತಿ
75+25(ರವಾನೆ ವೆಚ್ಚ)=100/- ರೂ
5 ಪ್ರತಿಗಳಿಗೆ
5×75=375/- ರೂ(ಅಂಚೆವೆಚ್ಚ ಇಲ್ಲ)
10 ಪ್ರತಿಗಳಿಗೆ
10×75=750-75= 675 +40(ರವಾನೆ ವೆಚ್ಚ)
25 ಪ್ರತಿಗಳಿಗೆ
25×75=1875-375=1500+60(ರವಾನೆ ವೆಚ್ಚ)=1560/- ರೂ
50 ಪ್ರತಿಗಳಿಗೆ
50×75=3750-937=2813+100=2913
ಪುಸ್ತಕಕ್ಕಾಗಿ
ಲಡಾಯಿ ಪ್ರಕಾಶನ
Punjab national bank Gadag
A/c No 0177005500000278
Ladai prakashana
IFSC : PUNB0017700
Google pay and phone pay number : 9480286844
ಲಡಾಯಿಪ್ರಕಾಶನ ಪುಸ್ತಕ ಮನೆ
ಶ್ರೀನಗರ 1ನೇ ಮೇನ್
ಗಣಪತಿ ಗುಡಿ ರಸ್ತೆ
ಅಮರೇಶ, 1983,
ಧಾರವಾಡ-580003
9480286844
ವೈಚಾರಿಕ ಸಮಾಜ ಕಟ್ಟುವ ಕಾರ್ಯಗಳಲ್ಲಿ ಕೈಜೋಡಿಸಿ.. ನಿಮ್ಮ ಪುಸ್ತಕ
ಪ್ರೀತಿ ಪುಸ್ತಕ ನಿಮ್ಮ ಮನೆ ಬಾಗಿಲಿಗೆ ತರುತ್ತದೆ