ಭಾಗಣಗೌಡ ಸಂಕನೂರ ಅವರ ಮೊಮ್ಮಗ ಸಮಾಜ ಸೇವಕ ಆನಂದಗೌಡ ಸಂಕನೂರ್ ಅವರ ಜನ್ಮದಿನ ನಿಮಿತ್ತ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪುಸ್ತಕ ವಿತರಣೆ

ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಭಾಗಣಗೌಡ ಸಂಕನೂರ ಅವರ ಮೊಮ್ಮಗ ಸಮಾಜ ಸೇವಕ ಆನಂದಗೌಡ ಸಂಕನೂರ್ ಅವರ ಜನ್ಮದಿನ ನಿಮಿತ್ತ ನಾಲವಾರದ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ, ಪುಸ್ತಕ ಹಾಗೂ ಸಿಹಿ ಹಂಚುವ ಮೂಲಕ ಸರಳವಾಗಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಹಾಗೂ ಊರಿನ ಗಣ್ಯ ವಕ್ತಿಗಳು ಮಾತನಾಡಿ ಆನಂದಗೌಡರ ಅಂತಾ ಸಮಾಜ ಸೇವಕರು ಹಾಗೂ ದಾನಿಗಳು ನಮ್ಮ ಸುತ್ತಮುತ್ತಲಿನ ಶಾಲೆಗಳಿಗೆ ಹಾಗೂ ಕಷ್ಟ ಅಂತ ಯಾರೇ ಬಂದರು ಕೊಡುವ ದಾನಿಯಾಗಿ ಹೆಸರು ವಾಸಿಯಾಗಿದ್ದಾರೆ.  

ಈ ಸಂಧರ್ಭದಲ್ಲಿ ಭೀಮಾಶಂಕರ್ ಕೊಂಚೂರ್, ಶಿವಕುಮಾರ್ ಸುಣಗಾರ, ಸಿದ್ದಪ್ಪ ದಂಡೋತಿ, ಚಂದ್ರು ಲೌಡಿ, ದಯಾನಂದ ಯಂಕAಚಿ, ಸಾಜೀದ್ ಅಹ್ಮದ್, ಸಂದೀಪ್ ಇತರರಿದ್ದರು.