ಕಲಬುರಗಿ ಮಹಾನಗರ ಪಾಲಿಕೆನೂತನ ಆಯುಕ್ತರಾಗಿ ಪಿ.ಶ್ರವಣಕುಮಾರ್ ಅಧಿಕಾರ ಸ್ವೀಕಾರ

ಕಲಬುರಗಿ ಮಹಾನಗರ ಪಾಲಿಕೆನೂತನ ಆಯುಕ್ತರಾಗಿ ಪಿ.ಶ್ರವಣಕುಮಾರ್ ಅಧಿಕಾರ ಸ್ವೀಕಾರ

ಕಲಬುರಗಿ ಮಹಾನಗರ ಪಾಲಿಕೆನೂತನ ಆಯುಕ್ತರಾಗಿ ಪಿ.ಶ್ರವಣಕುಮಾರ್ ಅಧಿಕಾರ ಸ್ವೀಕಾರ

 ಕಲಬುರಗಿ : ಇಲ್ಲಿನ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಪಿ ಶ್ರವಣಕುಮಾರ್ಶನಿವಾರ ಅಧಿಕಾರ ಸ್ವೀಕರಿಸಿದರು. 

   ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಅವಿನಾಶ್ ಶಿಂಧೆ ಅವರು ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಪ ಆಯುಕ್ತರಾದ ಪ್ರಮೀಳಾ ಎಂಕೆ ಮತ್ತು ವಲಯ ಆಯುಕ್ತರಾದ ಪ್ರಹ್ಲಾದ್ ಕುಲಕರ್ಣಿ ಹಾಜರಿದ್ದರು.

    ಶ್ರವಣ್ ಕುಮಾರ್ ಅವರು 2023 ನೇ ಸಾಲಿನ ಐಎಎಸ್ ಅಧಿಕಾರಿಯಾಗಿದ್ದು ಕಾರವಾರದಲ್ಲಿ ಸಹಾಯಕ ಆಯುಕ್ತರಾಗಿದ್ದರು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರೊಬೆಶನರಿ ಸೇವೆ ಸಲ್ಲಿಸಿದ್ದರು.ಇವರು ಮೂಲತಃ ರಾಯಚೂರ್ ಜಿಲ್ಲೆಯ ಶಿರವಾರದ ಕಲ್ಲೂರಿನವರು.