ಶಿಕ್ಷಕ ಎಂ ಕೆ ಬೇವಿನಕಟ್ಟಿ ಮರು ಆಯ್ಕೆ
ಶಿಕ್ಷಕ ಎಂ ಕೆ ಬೇವಿನಕಟ್ಟಿ ಮರು ಆಯ್ಕೆ
ಇತ್ತೀಚಿಗೆ ಗದಗ ವಿ ಡಿ ಎಸ್ ಟಿ ಕಾಲೇಜು ಆವರಣದಲ್ಲಿ ಜರುಗಿದ ಗದಗ ತಾಲೂಕ ಕನ್ನಡ ಜಾನಪದ ಪರಿಷತ್ ಘಟಕದ ಪದಗ್ರಹಣ ಸಮಾರಂಭದಲ್ಲಿ ಕಳೆದ ಅವಧಿಯಲ್ಲಿ ಗಜೇಂದ್ರಗಡ ತಾಲೂಕ ಕನ್ನಡ ಜಾನಪದ ಅಧ್ಯಕ್ಷರಾಗಿ ಉತ್ತಮ ಕಾರ್ಯನಿರ್ವಹಿಸಿದ ಶಿಕ್ಷಕ ಶ್ರೀ ಎಂ ಕೆ ಬೇವಿನಕಟ್ಟಿಯವರನ್ನು ರಾಜ್ಯಾಧ್ಯಕ್ಷ ಎಸ್ ಬಾಲಾಜಿಯವರು ಮರುನೇಮಕನಾಡಲಾಗಿದೆ ಎಂದು ಹೇಳುತ್ತಾ ಗಜೇಂದ್ರಗಡ ತಾಲೂಕು ಘಟಕದ ಕಾರ್ಯದ ಬಗ್ಗೆ ಸಂತೋಷದ ನುಡಿಗಳನ್ನು ಆಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಆಯ್ ಬಿ ಬೆನಕೊಪ್ಪ ಜಿಲ್ಲಾ ಘಟಕದ ಸದಸ್ಯರಾದ ಬಸವರಾಜ್ ಕೊಟಗಿ ಬಿ ವಿ ದೇಸಾಯಿಪಟ್ಟಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ

