ವರ್ಷಾ ಮಹಾವೀರ ಕಾಸಾರ ಹೃದಯಾಘಾತದಿಂದ ನಿಧನ

ವರ್ಷಾ ಮಹಾವೀರ ಕಾಸಾರ ಹೃದಯಾಘಾತದಿಂದ ನಿಧನ

ವರ್ಷಾ ಮಹಾವೀರ ಕಾಸಾರ ಹೃದಯಾಘಾತದಿಂದ ನಿಧನ

ಪಟ್ಟಣ: ಪಟ್ಟಣದ ನಿವಾಸಿ ವರ್ಷಾ ಮಹಾವೀರ ಕಾಸಾರ (52) ಅವರು ಬುಧವಾರ ಹೃದಯಾಘಾತದಿಂದ ನಿಧನರಾದರು.

ಮೃತರು ಪತಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅವರ ಪತಿ ಆಳಂದ ಪಟ್ಟಣದ ಪ್ರಮುಖ ಪತ್ರಿಕಾ ವಿತರಕರಾಗಿದ್ದಾರೆ. ವರ್ಷಾ ಅವರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 11 ಗಂಟೆಗೆ ನೆರವೇರಿತು.

ಅವರ ಅಕಾಲಿಕ ನಿಧನಕ್ಕೆ ಪತ್ರಕರ್ತರು ತೀವ್ರ ಸಂತಾಪ ವ್ಯಕ್ತಪಡಿಸಿ, ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದ್ದಾರೆ.