ಸುರೇಶ ವಗ್ಗೆ ಅವರಿಗೆಸನ್ಮಾನ

ಸುರೇಶ ವಗ್ಗೆ ಅವರಿಗೆಸನ್ಮಾನ
ಕಲಬುರಗಿ: ಸರಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯ (ಪು) ಕಲಬುರಗಿ ಆಡಳಿತ ಅಧಿಕಾರಿ ಸುರೇಶ ವಗ್ಗೆ ಅವರಿಗೆ ಸರಕಾರಿ ನೌಕರರ ಸಂಘದ ಜಿಲ್ಲಾ ಹಿರಿಯ ಉಪಾಧ್ಯಕ್ಷ ಸ್ಥಾನ ನೀಡಿದ್ದಕ್ಕಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ಬಳುಂಡಗಿ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಮುರಳಿಧರ್ ರತ್ನಗಿರಿ, ಕಾರ್ಯದರ್ಶಿ ಮಹೇಶ್ ಹೂಗಾರ್, ಕಾರ್ಯದ್ಯಕ್ಷ ಚಂದ್ರಕಾAತ್ ಏರಿ, ಹಿರಿಯ ಉಪಾಧ್ಯಕ್ಷ ಎಂ.ಬಿ. ಪಾಟೀಲ್ ಉಪಸ್ಥಿತರಿದ್ದರು
.