ಶುಚಿ ಲಾಂಡ್ರಿಸ್ ಸಂಸ್ಥೆಯ ಹೊಸ ಔಟ್‌ಲೇಟ್ ಉದ್ಘಾಟನೆ
ಶುಚಿ ಲಾಂಡ್ರಿಸ್ ಸಂಸ್ಥೆಯ ಹೊಸ ಔಟ್‌ಲೇಟ್ ಉದ್ಘಾಟನೆ
ಕಲಬುರಗಿ: ನಗರದ ಖುಬಾ ಪ್ಲಾಟ್‌ನಲ್ಲಿ, ಪಿಎಂ ಬಿರಾದಾರ್ ಆಸ್ಪತ್ರೆ ಎದುರು ಶುಚಿ ಲಾಂಡ್ರಿಸ್ ಸಂಸ್ಥೆಯ ಹೊಸ ಔಟ್‌ಲೇಟ್‌ನ್ನು ಮಾಜಿ ಮೇಯರ್ ವಿಶಾಲ್ ದರ್ಗಿ, ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪ, ಶಿವಕುಮಾರ ಕಲ್ಯಾಣಿ ಹಾಗೂ ಸಂಸ್ಥೆಯ ಮಾರ್ಗದರ್ಶಕ ಮನೋಜ್ ಮಾನಿಕ್ಕೆತ್ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಆನಂದ ದಂಡೋತಿ, ಜಗದೀಶ ಗಾಜರೆ, ಅಮರೇಶ ಸ್ವಾಮಿ, ಗಿರಿಧರ್ ಮುಕ್ಕಾ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
