ಮಹಾದೇವಿ ಮೋಟಾರ್ಸ್ ಕ್ಯಾಪ್ಟನ್ ಟ್ರ‍್ಯಾಕ್ಟರ್ ಶೋರೂಮ್‌ನ್ : ಸುಜೀತಕುಮಾರ್ ಉದ್ಘಾಟಿಸಿದ್ದರು

ಮಹಾದೇವಿ ಮೋಟಾರ್ಸ್  ಕ್ಯಾಪ್ಟನ್ ಟ್ರ‍್ಯಾಕ್ಟರ್ ಶೋರೂಮ್‌ನ್ : ಸುಜೀತಕುಮಾರ್  ಉದ್ಘಾಟಿಸಿದ್ದರು

ಮಹಾದೇವಿ ಮೋಟಾರ್ಸ್ ಕ್ಯಾಪ್ಟನ್ ಟ್ರ‍್ಯಾಕ್ಟರ್ ಶೋರೂಮ್‌ನ್ : ಸುಜೀತಕುಮಾರ್ ಉದ್ಘಾಟಿಸಿದ್ದರು 

ಕಲಬುರಗಿ: ನಗರದ ಹುಮನಾಬಾದ ರಸ್ತೆಯಲ್ಲಿರುವ ನೂತನ ಮಹಾದೇವಿ ಮೋಟಾರ್ಸ್ ಕ್ಯಾಪ್ಟನ್ ಟ್ರ‍್ಯಾಕ್ಟರ್ ಶೋರೂಮ್‌ನ್ನು ಮಹಾದೇವಿ ಮೋಟಾರ್ಸ್ ಕ್ಯಾಪ್ಟನ್ ಟ್ರ‍್ಯಾಕ್ಟರ್‌ನ್ 4 ರಾಜ್ಯದ ಪ್ರಾದೇಶಿಕ ವ್ಯವಸ್ಥಾಪಕ ಸುಜೀತಕುಮಾರ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂತೋಷ್ ಮಚ್ಚಟ್ಟಿ, ಆನಂದಕುಮಾರ ಮಚ್ಚಟ್ಟಿ, ನಾಗರಾಜ ಮಚ್ಚಟ್ಟಿ, ರಾಮಪ್ರಭು ಮಹಾದೇವ, ವಿಜಯಕುಮಾರ್, ಶ್ರೀನಿವಾಸ ಹಂಗರಗಿ, ಸಲೇಶ ಇಂಜಿನಿಯರ್, ಮನ್ಸೂರ್ ಅಲಿ ಬಾಬಾ, ಕಾಂಚಬಸವೇಶ್ವರ ಶಿವಾಚಾರ್ಯರು, ಮಲ್ಲಯ್ಯ ಸ್ವಾಮಿ, ಚಂದ್ರಶೇಖರ್ ಮಚ್ಚಟ್ಟಿ, ಪ್ರಕಾಶ ಕಪನೂರ, ಅಭಿನಯ್ ರೆಡ್ಡಿ, ಸುನಿಲಕುಮಾರ್ ಹಾಗರಗುಂಡಗಿ, ಶರಣು ಬಾಚನಳ್ಳಿ, ಶಿವು ಗೋಳ, ಅರವಿಂದ್ ಪಪ್ಪಾ, ಮೋಹಿನ್ ಖಾನ್, ಸುನೀಲ್ ಮಚ್ಚಟ್ಟಿ ಸೇರಿದಂತೆ ಇತರರು ಇದ್ದರು.