ವೈದ್ಯ ಮಹಿಳೆ ಅತ್ಯಾಚಾರ ಹಾಗೂ ಕೊಲೇಯನ್ನು ಖಂಡಿಸಿ ಆಳಂದ ವೈದ್ಯರ ಸಂಘದಿಂದ ಪ್ರತಿಭಟನೆ

ವೈದ್ಯ ಮಹಿಳೆ ಅತ್ಯಾಚಾರ ಹಾಗೂ ಕೊಲೇಯನ್ನು ಖಂಡಿಸಿ ಆಳಂದ  ವೈದ್ಯರ ಸಂಘದಿಂದ  ಪ್ರತಿಭಟನೆ

ವೈದ್ಯ ಮಹಿಳೆ ಅತ್ಯಾಚಾರ ಹಾಗೂ ಕೊಲೇಯನ್ನು ಖಂಡಿಸಿ ಆಳಂದ ವೈದ್ಯರ ಸಂಘದಿಂದ ಪ್ರತಿಭಟನೆ

ಆಳಂದ : ಪಟ್ಟಣದಲ್ಲಿ ವೈದ್ಯರು ಕೊಲ್ಕತ್ತಾದಲ್ಲಿ ಯುವ ವೈದ್ಯೆಯ ಮೇಲೆ ಅತ್ಯಾಚಾರ ಹಾಗೂ ಕೊಲೇಯನ್ನು ಖಂಡಿಸಿ ಅಪರಾಧಿಗೆ ಗಲ್ಲಿಗೆರಿಸಬೇಕೆಂದು ಬೀದಿಗಿಳಿದು ವೈದ್ಯರು ಹೋರಾಟ ನಡೆಸಿದರು. 

ಈ ಸಂದರ್ಬದಲ್ಲಿ ಡಾ ವಿನಾಯಕ ತಾಟಿ ಮಾತನಾಡಿ "ವೈದ್ಯೋ ನಾರಾಯಣಿ ಹರಿ‌ಃ" ಅನ್ನುವ ಈ ಸಮಾಜದಲ್ಲಿ ವೈದ್ಯರಿಗೆ ವೈದ್ಯವೃತ್ತಿ ನಡೆಸಲು ಸಂರಕ್ಷಣೆ ಇಲ್ಲ. ದಿನೆ ದಿನೆ ವೈದ್ಯರ ಮೇಲೆ ದೌರ್ಜನ್ಯ ಘಟನೆಗಳು ಹೆಚ್ಚುತ್ತಿದ್ದು ವೈದ್ಯರು ಭಯದ ವಾತಾವರಣದಲ್ಲಿ ಕೆಲಸ ನಿರವಹಿಸುವಂತಾಗಿದೆ ಎಂದರು.

ಆಳಂದ ಪಟ್ಟಣದ ಬಸ ನಿಲ್ದಾಣದಿಂದ ಕೈಗೊಂಡ ಕೈಗೊಂಡ ಬ್ರಹತ ಮೋರ್ಚಾ ಮಹಾವೀರ ಚೌಕ ಗಣೇಶ ಚೌಕ ಆರ್ಯ ಸಮಾಜ ರಾಜವಿ ರೋಡ ಮುಖಾಂತರ ಬಸ ನಿಲ್ದಾಣದಲ್ಲಿ ಕೊನೆಗೊಂಡು ತಹಸೀಲ್ದಾರರ ಮುಖಾಂತರ ಮನವಿ ಪತ್ರ ನೀಡಲಾಯಿತು.ಈ 

ಸಂದರ್ಭದಲ್ಲಿ ಆಳಂದ ವೈದ್ಯರ ಸಂಘದ ಅಧ್ಯಕ್ಷ ಡಾ ಸಂತೋಷ ಶಾಹಾ ಕಾರ್ಯದರ್ಶಿ ಡಾ ಯೋಗೇಶ ಬಂಡಗಾರ್ ಡಾ.ಪಿ.ಎನ್ ಶಹಾ ಡಾ ಮಹಾಂತಪ್ಪ ಡಾ.ಸುಧಾಕರ ಬಾಬ್ರೆ ಡಾ. ಆನಂದ ಹತ್ತಿ, ಡಾ ಶಂಕರ ಡಾ ಕಲಶೆಟ್ಟಿ , ಡಾ ಕಟಂಬಲೆ, ಡಾ.ಸಂಗಮೇಶ ಡಾ. ಡಾ ವಿನಾಯಕ ತಾಟಿ ಡಾ ಸುಶಾಂತ ಸಂಗಾ ಡಾ.ಮೋಹನ ಜಿಡ್ಡಿಮನಿ ಡಾ ಕುನಾಲ,ಡಾ. ಸೌರಭ ಶಹಾ ಡಾ.ರಾಖಿ ಬಾಬ್ರೆ ಡಾ.ಪೂಜಾ ಹತ್ತಿ, ಡಾ ಸುನಿತಾ ಡಾ ಶರಣು ಡಾ ದಿಲಿಪ ಪವಾರ ಡಾ ಪ್ರಕಾಶ ತಳಕೇರಿ ಡಾ.ಅವಿನಾಶ ಡಾ. ಖಾಜಿ, ಡಾ. ಸುಮಿತ ಭೊಸ್ಲೆ ಡಾ ಆಸಿಫ್ ಡಾ.ರಾಮ ಡಾ. ಬಿಜಾಪುರೆ ಡಾ ಶಂಕರ ಮತ್ತು ಸಮತಾ ಆಯುರ್ವೇದಿಕ್ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಮತ್ತು ವೈದರ ತಂಡ ಮುಂತಾದವರು ಉಪಸ್ಥಿತರಿದ್ದರು