ನಾಳೆ ಮಧ್ಯಪ್ರದೇಶದಲ್ಲಿ ಅಂತರಾಷ್ಟ್ರೀಯ ಜಾನಪದ ನೃತ್ಯೋತ್ಸವ

ನಾಳೆ ಮಧ್ಯಪ್ರದೇಶದಲ್ಲಿ ಅಂತರಾಷ್ಟ್ರೀಯ ಜಾನಪದ ನೃತ್ಯೋತ್ಸವ

ನಾಳೆ ಮಧ್ಯಪ್ರದೇಶದಲ್ಲಿ ಅಂತರಾಷ್ಟ್ರೀಯ ಜಾನಪದ ನೃತ್ಯೋತ್ಸವ 

ಮಧ್ಯಪ್ರದೇಶ ರಾಜ್ಯದ ಗ್ವಾಲಿಯರ್ ಜಿಲ್ಲೆಯಲ್ಲಿ ನಾಳೆ ಉದ್ಘಾಟನೆಗೊಳ್ಳಲಿರುವ ಉದ್ಭವ ಅಂತರಾಷ್ಟ್ರೀಯ ಜಾನಪದ ನೃತ್ಯೋತ್ಸವ ಕಾರ್ಯಕ್ರಮ ನಿಮಿತ್ಯ ಇಂದು ಗ್ವಾಲಿಯರ್ ನಗರದ ಲ್ಯಾಂಡ್ ಮಾರ್ಕ್ ಪಂಚತಾರಾ ಹೋಟಲನಲ್ಲಿ ಪತ್ರಿಕಾಗೋಷ್ಠಿ ಜರುಗಿತು.

ಪತ್ರಿಕಾಗೋಷ್ಠಿಯಲ್ಲಿ ಕಿರ್ಗಿಸ್ತಾನ್, ನೆದರ್ಲ್ಯಾಂಡ್ಸ್,, ಬಲ್ಗೇರಿಯಾ, ಅರ್ಮೇನಿಯಾ,ಶ್ರೀಲಂಕಾ ದೇಶದ ಜೊತೆಗೆ ಭಾರತ ದೇಶದ ವಿವಿದ ರಾಜ್ಯಗಳ ಕಲಾ ತಂಡದ ಮುಖ್ಯಸ್ಥರು,ಸ್ಥಳೀಯ ಆಯೋಜನಾ ಸಮಿತಿ ಕಾರ್ಯದರ್ಶಿ ಶ್ರೀ ದೀಪಕ ತೋಮರ ಅಯೋಜನಾ ಸಮಿತಿ ಸದಸ್ಯರು ಮಾಧ್ಯಮದ ಮಿತ್ರರು ಕರ್ನಾಟಕದ ಬೀದರಿನ ಡಾ. ರಾಜಕುಮಾರ್ ಹೆಬ್ಬಾಳೆ ಶ್ರೀ ಪ್ರಕಾಶ ಕನ್ನಾಳೆ ಶ್ರೀ ಶಿವಶರಣಪ್ಪ ಗಣೇಶಪುರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಡಾ.ರಾಜಕುಮಾರ ಹೆಬ್ಬಾಳೆ ಬೀದರ ಅವರು ತಿಳಿಸಿದರು 

.

.