ವಿದ್ಯಾರ್ಥಿಗಳಲ್ಲಿಸಾಹಿತ್ಯ ಕಲಿಕೆ ಮುಖ್ಯ ಡಾ.ಹೇಮಾವತಿ ಸೊನೊಳ್ಳಿ ಕರೆ.

ವಿದ್ಯಾರ್ಥಿಗಳಲ್ಲಿಸಾಹಿತ್ಯ ಕಲಿಕೆ ಮುಖ್ಯ ಡಾ.ಹೇಮಾವತಿ ಸೊನೊಳ್ಳಿ ಕರೆ.

ವಿದ್ಯಾರ್ಥಿಗಳಲ್ಲಿಸಾಹಿತ್ಯ ಕಲಿಕೆ ಮುಖ್ಯ ಡಾ.ಹೇಮಾವತಿ ಸೊನೊಳ್ಳಿ ಕರೆ.

ಜತ್ತ: ನೆರೆಯ ಬೆಳಗಾವಿ ಜಿಲ್ಲೆ ಯ ಹುಕ್ಕೇರಿ ತಾಲೂಕಿನ ಘೋಡಗಿರಿಯಲ್ಲಿ ಬೆಳಗಾವಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಹೇಮಾವತಿ ಸೊನೊಳ್ಳಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣ ಜೊತೆಗೆಸಾಹಿತ್ಯಕಲಿಕೆಗೆ ಶಿಕ್ಷಣ ಇಲಾಖೆ ಇದರ ಬಗ್ಗೆ ವಿಚಾರ ಮಾಡಬೇಕು. ಪ್ರತಿಯೊಂದು ಶಾಲೆಯಲ್ಲಿ ಗ್ರಂಥಾಲಯಕ್ಕೆ ಒತ್ತು ನೀಡಬೇಕು ಬೆಳಗಾವಿ ವಿಜಯಪೂರ ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯ ಪ್ರಬಲವಾಗಿ ಬೆಳೆದು ಬಂದಿದೆ ಮಕ್ಕಳಲ್ಲಿ ನೈತಿಕ ಶಿಕ್ಷಣ ಇಲ್ಲದ ಕಾರಣ ಇಂದು ಗುರುಗಳಿಗೆ ಗೌರವ ನೀಡದಿರುವುದು ತಂದೆ ತಾಯಿಗಳನ್ನು ವೃದ್ಧಾಶ್ರಮಗಳಿಗೆ ಸೇರಿಸುವ ಕೆಟ್ಟಸಂಪ್ರದಾಯ ಬೆಳೆಯುತ್ತಿರುವುರು ವಿಷಾದನೀಯ ಆದ ಕಾರಣ ಮಕ್ಕಳಲ್ಲಿ ಒಳ್ಳೆಯ ಗುಣಗಳನ್ನು ತುಂಬುವ ಮೂಲಕ ನಾಡು ಕಟ್ಟುವ ಕೆಲಸ ಪ್ರತಿಯೊಬ್ಬರು ಕೈಜೋಡಿಸಿ ಕಾಯ೯ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಹಾಗೂ ಪಾಲಕರ ಪಾತ್ರ ದೊಡ್ಡದು ಸರ್ವಾಧ್ಯಕ್ಷರಾದ ಡಾ.ಹೇಮಾವತಿ ಸೊನೊಳ್ಳಿಯವರು ಕರೆ ನೀಡಿದರು.

ವೇದಿಕೆಯಲ್ಲಿ ಬಹು ಮುಖ ಪ್ರತಿಭೆ ಕಿರಿಯ ಸರ್ವಾಧ್ಯಕ್ಷರಾದ ಭಾರತಿ ಚಿಪ್ಪಲಕಟ್ಟಿ ಅಧ್ಯಕ್ಷರಾದ ಸಿದ್ರಾಮನಿಲಜಗಿ, ಮಹಾಂತೇಶ ಮೆಣಸಿನ ಕಾಯಿ .ಸುರೇಶ ಸಕ್ರೆನ್ನವರ, ಹನ ಮಂತರಾವ ನಾಗಪ್ಪಗೋಳ ಪ್ರಕಾಶ ಹೊಸಮನಿವಿಜಯ ಬಡಿಗೇರ. ಮುಂತಾದವರು ವೇದಿಕೆಯಲ್ಲಿಭಾಗವಹಿಸಿದ್ದರು...