ಮಹಾರಾಷ್ಟ್ರ ಬ್ಯಾಂಕ ಹುದ್ದೆಗಳಿಗೆ ನೇಮಕಾತಿ
ಮಹಾರಾಷ್ಟ್ರ ಬ್ಯಾಂಕ ಹುದ್ದೆಗಳಿಗೆ ನೇಮಕಾತಿ
ಬ್ಯಾಂಕ್ ಆಫ್ ಮಹಾರಾಷ್ಟ್ರವು ದೇಶದಾದ್ಯಂತ ಇರುವ ತನ್ನ ಶಾಖೆಗಳಲ್ಲಿ ಸದ್ಯ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.
ಇವು ಅಪ್ರೆಂಟಿಸ್ ತರಬೇತುದಾರ ಹುದ್ದೆಗಳಾಗಿವೆ.
ಕರ್ನಾಟಕದ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಗಳಲ್ಲಿಯೂ ಈ ಹುದ್ದೆಗಳಿವೆ. ಅರ್ಹತೆ ಮತ್ತು ಇಚ್ಚೆ ಉಳ್ಳವರು ಈ ಕೆಳಗಿನ ಮಾಹಿತಿಗಳನ್ನು ಓದಿ ಅರ್ಜಿ ಸಲ್ಲಿಸಬಹುದಾಗಿದೆ..
ರಾಜ್ಯವಾರು ಹುದ್ದೆಗಳ ಮಾಹಿತಿ. ಈ ಕೆಳಗಿನಂತಿವೆ
ಅರುಣಾಚಲ ಪ್ರದೇಶ: 1
ಆಂಧ್ರಪ್ರದೇಶ : 11
ಚಂಡೀಘಡ : 1
ಛತ್ತೀಸ್‌ಘಡ : 13
ಅಸ್ಸಾಂ: 7
ಎನ್‌ಸಿಟಿ ಆಫ್ ದೆಹಲಿ : 13
ಗೋವಾ : 5
ಗುಜರಾತ್ : 25
ಕರ್ನಾಟಕ : 21
ಹರಿಯಾಣ : 12
ಮಧ್ಯಪ್ರದೇಶ : 45
ಮಹಾರಾಷ್ಟ್ರ: 279
ಕೇರಳ: 13
ಪಂಜಾಬ್ : 12
ರಾಜಸ್ತಾನ : 14
ತಮಿಳುನಾಡು : 21
ಉತ್ತರ ಪ್ರದೇಶ : 32
ಪಶ್ಚಿಮ ಬಂಗಾಳ : 13
ಉತ್ತರಖಂಡ: 04
ತ್ರಿಪುರ: 01
ತೆಲಂಗಾಣ: 16
ಪಾಂಡಿಚೇರಿ: 01
ಜಮ್ಮು, ಕಾಶ್ಮೀರ: 02
ಒಡಿಶಾ : 13
ಒಟ್ಟು ಹುದ್ದೆಗಳ ಪೈಕಿ ಎಸ್‌ಸಿ-65, ಎಸ್‌ಟಿ - 48, ಒಬಿಸಿ-131, ಇಡಬ್ಲ್ಯೂಎಸ್-51, ಸಾಮಾನ್ಯ ಅರ್ಹತೆ-305 ಸೇರಿ ಮೀಸಲಾತಿಗೆ ಅನುಗುಣವಾಗಿ ಒಟ್ಟು 600 ಹುದ್ದಗಳ ಹಂಚಿಕೆ ಮಾಡಲಾಗಿದೆ.
ಅರ್ಹತೆ.
ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಯಾವುದೇ ವಿಷಯದ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
ಈ ಹುದ್ದೆಗೆ ಅರ್ಜಿ ಸಲ್ಲಿಸುವರು ರಾಜ್ಯದ ಅಧಿಕೃತ ಪ್ರಾದೇಶಿಕ ಭಾಷೆಯಲ್ಲಿ ಬರೆಯಲು, ಓದಲು, ಮಾತನಾಡಲು ಬರಬೇಕು.
ವಯೋಮಿತಿ :
ಕನಿಷ್ಠ 20 ವರ್ಷದಿಂದ ಗರಿಷ್ಠ 28 ವರ್ಷದ ಒಳಗಿರಬೇಕು ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ವರ್ಗದವರಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ಈ ನಿಯಮಗಳು ಅರ್ಜಿ ಸಲ್ಲಿಸಲು ಅನ್ವಯವಾಗಲಿವೆ.
ಅಪ್ರೆಂಟಿಸ್ ಹುದ್ದೆಯ ಅವಧಿ
: 1 ವರ್ಷ ಮಾಸಿಕ ಗೌರವಧನ
ಒಂದು ವರ್ಷದ ಅವಧಿ ವರೆಗೆ ಪ್ರತಿ ಮಾಸಿಕ ರೂ.9000 ಗೌರವ ಧನ ನೀಡಲಾಗುತ್ತದೆ.
ಅರ್ಜಿ ಶುಲ್ಕ ವಿವರ
ಸಾಮಾನ್ಯ / ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ರೂ.150. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.150. ಎಸ್‌ಸಿ / ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ ರೂ.100. ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ ಅಧಿಕೃತ ವೆಬ್‌ಸೈಟ್ ವಿಳಾಸ : https://bankofmaharashtra.in/ ಪ್ರಮುಖ ದಿನಾಂಕಗಳು